ಹ್ಯಾಂಬರ್ಗ್
English: Hamburg

ಲುಅ ದೋಷ: bad argument #1 to 'gsub' (string is not UTF-8).

ಹ್ಯಾಂಬರ್ಗ್ (pronounced /ˈhæmbɜrɡ/; German pronunciation: [ˈhambʊʁk], ಸ್ಥಳೀಯ ಉಚ್ಚಾರಣೆ [ˈhambʊɪç] ಲೋ ಜರ್ಮನ್‌‌/ಲೋ ಸ್ಯಾಕ್ಸನ್‌‌: ಹ್ಯಾಂಬೊರ್ಗ್‌ [ˈhambɔːx]) ಜರ್ಮನಿಯಲ್ಲಿನ ಎರಡನೇ-ಅತಿದೊಡ್ಡ ನಗರವಾಗಿದೆ ಮತ್ತು ಐರೋಪ್ಯ ಒಕ್ಕೂಟದಲ್ಲಿನ ಏಳನೇ-ಅತಿದೊಡ್ಡ ನಗರವಾಗಿದೆ.[೨] 1.8 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಈ ನಗರವು ನೆಲೆಯಾಗಿದ್ದರೆ, ಹ್ಯಾಂಬರ್ಗ್ ಮಹಾನಗರದ ಪ್ರದೇಶವು (ನೆರೆಹೊರೆಯ ಒಕ್ಕೂಟದ ಸಂಸ್ಥಾನಗಳಾದ ಲೋಯರ್‌ ಸ್ಯಾಕ್ಸನಿ ಮತ್ತು ಸ್ಕ್ಲೆಸ್‌ವಿಗ್‌-ಹಾಲ್‌ಸ್ಟೀನ್‌‌‌‌ನ ಭಾಗಗಳನ್ನು ಒಳಗೊಂಡಂತೆ) 4.3 ದಶಲಕ್ಷಕ್ಕೂ ಹೆಚ್ಚಿನ ನಿವಾಸಿಗಳನ್ನು ಹೊಂದಿದೆ. ಹ್ಯಾಂಬರ್ಗ್‌‌‌ನ ಬಂದರು ಯುರೋಪ್‌ನಲ್ಲಿನ ಮೂರನೇ-ಅತಿದೊಡ್ಡ ಬಂದರಾಗಿದೆ (ರೋಟರ್‌ಡ್ಯಾಮ್‌‌ ಹಾಗೂ ಆಂಟ್ವೆರ್ಪ್‌ ಬಂದರುಗಳು ಮೊದಲಿನ ಎರಡು ಸ್ಥಾನಗಳಲ್ಲಿವೆ) ಮತ್ತು ಪ್ರಪಂಚದಲ್ಲಿನ ಎಂಟನೇ ಅತಿದೊಡ್ಡ ಬಂದರಾಗಿದೆ.

ಫ್ರೀ ಅಂಡ್‌ ಹ್ಯಾನ್ಸಿಯಾಟಿಕ್‌ ಸಿಟಿ ಆಫ್‌ ಹ್ಯಾಂಬರ್ಗ್ (ಜರ್ಮನ್‌‌: ಫ್ರೆಯೀ ಅಂಡ್‌ ಹ್ಯಾನ್ಸೆಸ್ಟಾಟ್‌ ಹ್ಯಾಂಬರ್ಗ್ ) ಎಂಬುದು ಹ್ಯಾಂಬರ್ಗ್‌‌ನ ಅಧಿಕೃತ ಹೆಸರಾಗಿದೆ.[೩] ಮಧ್ಯಯುಗದ ರಾಜಕೀಯ-ವಾಣಿಜ್ಯ ಕೂಟದ ಓರ್ವ ಸದಸ್ಯವಾಗಿ, ಪವಿತ್ರ ರೋಮನ್‌ ಸಾಮ್ರಾಜ್ಯದ ಒಂದು ಮುಕ್ತ ಚಕ್ರಾಧಿಪತ್ಯದ ನಗರವಾಗಿ ಇದು ಹ್ಯಾಂಬರ್ಗ್‌‌‌ನ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲ, ಹ್ಯಾಂಬರ್ಗ್ ನಗರವು ಒಂದು ನಗರ-ಸಂಸ್ಥಾನವಾಗಿದೆ ಹಾಗೂ ಹದಿನಾರರಷ್ಟು ಸಂಖ್ಯೆಯಲ್ಲಿರುವ ಜರ್ಮನಿಯ ಸಂಸ್ಥಾನಗಳ ಪೈಕಿ ಒಂದೆನಿಸಿದೆ.

ಹ್ಯಾಂಬರ್ಗ್, ಉತ್ತರದ ಜರ್ಮನಿಯಲ್ಲಿನ ಒಂದು ಪ್ರಮುಖ ಸಾರಿಗೆ ಕೇಂದ್ರವಾಗಿದೆ ಮತ್ತು ಯುರೋಪ್‌ನಲ್ಲಿನ ಅತ್ಯಂತ ಸಂಪದ್ಭರಿತ ನಗರಗಳಲ್ಲಿ ಒಂದೆನಿಸಿಕೊಂಡಿದೆ. ಏರ್‌ಬಸ್‌ , ಬ್ಲೋಮ್‌‌ + ವಾಸ್‌‌ ಮತ್ತು ಔರುಬಿಸ್‌ ಮೊದಲಾದ ಕಂಪನಿಗಳಿಗೆ ಸೇರಿದ ಘಟಕಗಳು ಮತ್ತು ಸೌಕರ್ಯಗಳಿಂದಾಗಿ ಇದು ಮಾಧ್ಯಮಗಳು ಮತ್ತು ಕೈಗಾರಿಕೆಗಳ ಒಂದು ಕೇಂದ್ರವಾಗಿ ಮಾರ್ಪಟ್ಟಿದೆ. ರೇಡಿಯೋ ಮತ್ತು ದೂರದರ್ಶನ ಪ್ರಸಾರಕ ಸಂಸ್ಥೆಯಾದ ನೋರ್ಡ್‌ಡ್ಯೂಷರ್‌ ರಂಡ್‌ಫಂಕ್‌‌ , ಹಾಗೂ ಗ್ರೂನರ್‌‌ + ಜಹ್ರ್‌‌ ಮತ್ತು ಸ್ಪೀಗೆಲ್‌‌-ವೆರ್ಲಾಗ್‌‌ರಂಥ ಪ್ರಕಾಶಕರು ಹ್ಯಾಂಬರ್ಗ್‌ನಲ್ಲಿನ ಪ್ರಮುಖ ಮಾಧ್ಯಮಗಳ ಉದ್ಯಮದ ಆಧಾರಸ್ತಂಭಗಳಾಗಿರುವುದು ಗಮನಾರ್ಹ ಸಂಗತಿ. ಒಟ್ಟಾರೆಯಾಗಿ ಅಲ್ಲಿ 120,000ಕ್ಕೂ ಹೆಚ್ಚಿನ ಉದ್ಯಮಗಳಿವೆ.

ಈ ನಗರವು ಸ್ವದೇಶೀ ಮತ್ತು ಸಾಗರೋತ್ತರ ಸಂದರ್ಶಕರಿಗೆ ಸಂಬಂಧಿಸಿದಂತೆ ಒಂದು ಪ್ರಮುಖವಾದ ಪ್ರವಾಸಿ ಗಮ್ಯಸ್ಥಾನವಾಗಿದ್ದು, 2008ರಲ್ಲಿ ಸುಮಾರು 7.7 ದಶಲಕ್ಷದಷ್ಟು ಒಂದು ರಾತ್ರಿಯ ತಂಗುವಿಕೆಗಳು ಇಲ್ಲಿ ದಾಖಲಿಸಲ್ಪಟ್ಟಿವೆ.[೪] ವಾಸಯೋಗ್ಯವಾಗಿರುವಿಕೆಗೆ ಸಂಬಂಧಿಸಿದಂತೆ ಹ್ಯಾಂಬರ್ಗ್ ನಗರವು 2009ರಲ್ಲಿ[೫] ಪ್ರಪಂಚದಲ್ಲಿ 23ನೇ ಶ್ರೇಯಾಂಕ ಪಡೆದಿದೆ ಮತ್ತು ಕೆಲವೊಂದು ಪರ್ಯಾಯ ಶ್ರೇಯಾಂಕಗಳಲ್ಲಿ[೬] ಇದಕ್ಕೂ ಹೆಚ್ಚಿನ ಸ್ಥಾನವನ್ನು ಪಡೆದಿದೆ. ಟುಥಿಂಕ್ನೊ (2thinknow) ವಾರ್ಷಿಕ ನಾವೀನ್ಯ ನಗರಗಳ ಸೂಚಿಯಲ್ಲಿ ಒಂದು ಹೊಸತನದ ನಂಟಿನ ಸ್ವರೂಪವಾಗಿ ಫ್ರಾಂಕ್‌ಫರ್ಟ್‌ ನಂತರದ ಸ್ಥಾನದಲ್ಲಿ ಈ ನಗರವು ಗುರುತಿಸಲ್ಪಟ್ಟಿದೆ ಮತ್ತು ಈ ನಿಟ್ಟಿನಲ್ಲಿ 2010ರಲ್ಲಿ ಪ್ರಪಂಚದಲ್ಲಿನ 10ನೇ ಶ್ರೇಯಾಂಕ ಪಡೆದರೆ, ಜರ್ಮನಿಯಲ್ಲಿ 2ನೇ ಶ್ರೇಯಾಂಕ ಪಡೆದಿದೆ.[೭]

ಪರಿವಿಡಿ

Other Languages
Afrikaans: Hamburg
Akan: Hamburg
Alemannisch: Hamburg
አማርኛ: ሃምቡርግ
aragonés: Hamburgo
Ænglisc: Hamburg
العربية: هامبورغ
ܐܪܡܝܐ: ܗܐܡܒܘܪܓ
مصرى: هامبورج
asturianu: Hamburgu
Aymar aru: Hamburg
azərbaycanca: Hamburq
تۆرکجه: هامبورق
башҡортса: Гамбург
Boarisch: Hamburg
žemaitėška: Hamburgs
беларуская: Гамбург
беларуская (тарашкевіца)‎: Гамбург
български: Хамбург
भोजपुरी: हैम्बर्ग
বাংলা: হামবুর্গ
brezhoneg: Hamburg
bosanski: Hamburg
буряад: Һамбург
català: Hamburg
Mìng-dĕ̤ng-ngṳ̄: Hamburg
нохчийн: Гамбург
Chamoru: Hamburg
کوردی: ھامبورگ
corsu: Amburgu
čeština: Hamburk
kaszëbsczi: Hambùrg
Чӑвашла: Гамбург
Cymraeg: Hamburg
dansk: Hamborg
Deutsch: Hamburg
Zazaki: Hamburg
dolnoserbski: Hamburg
Ελληνικά: Αμβούργο
emiliàn e rumagnòl: Ambûrg
English: Hamburg
Esperanto: Hamburgo
español: Hamburgo
eesti: Hamburg
euskara: Hanburgo
estremeñu: Amburgu
فارسی: هامبورگ
suomi: Hampuri
Na Vosa Vakaviti: Hamburg
føroyskt: Hamburg
français: Hambourg
Nordfriisk: Hambörj
furlan: Amburc
Frysk: Hamburch
Gaeilge: Hamburg
Gàidhlig: Hamburg
galego: Hamburgo
Avañe'ẽ: Hamburgo
Gaelg: Hamburg
Hausa: Hamburg
客家語/Hak-kâ-ngî: Hamburg
Hawaiʻi: Hamepuka
עברית: המבורג
हिन्दी: हैम्बर्ग
hrvatski: Hamburg
hornjoserbsce: Hamburg
magyar: Hamburg
հայերեն: Համբուրգ
interlingua: Hamburgo
Bahasa Indonesia: Hamburg
Interlingue: Hamburg
Ilokano: Hamburg
ГӀалгӀай: Ӏамбий
Ido: Hamburg
íslenska: Hamborg
italiano: Amburgo
日本語: ハンブルク
Jawa: Hamburg
ქართული: ჰამბურგი
Qaraqalpaqsha: Gamburg
Kongo: Hamburg
қазақша: Гамбург
한국어: 함부르크
Ripoarisch: Hamburg
kurdî: Hamburg
kernowek: Hamburg
Кыргызча: Гамбург
Latina: Hamburgum
Ladino: Hamburgo
Lëtzebuergesch: Hamburg
лезги: Гьамбург
Lingua Franca Nova: Hamburg
Limburgs: Hamburg
Ligure: Ambûrgo
lumbaart: Amburgh
lietuvių: Hamburgas
latviešu: Hamburga
олык марий: Гамбург
македонски: Хамбург
മലയാളം: ഹാംബർഗ്
монгол: Хамбург
मराठी: हांबुर्ग
кырык мары: Гамбург
Bahasa Melayu: Hamburg
Malti: Amburgu
မြန်မာဘာသာ: ဟမ်းဗတ်မြို့
эрзянь: Гамбург ош
Dorerin Naoero: Hamburg
Plattdüütsch: Hamborg
Nedersaksies: Hambörg
नेपाली: ह्याम्बर्ग
नेपाल भाषा: ह्याम्बर्ग
Nederlands: Hamburg
norsk nynorsk: Hamburg
norsk: Hamburg
Novial: Hamburg
occitan: Amborg
Ирон: Гамбург
ਪੰਜਾਬੀ: ਹਾਮਬੁਰਕ
Kapampangan: Hamburg
Papiamentu: Hamburg
Picard: Hambourq
Deitsch: Hamburg
Pälzisch: Hamburg
Norfuk / Pitkern: Hamburg
polski: Hamburg
Piemontèis: Amborgh
پنجابی: ہامبرگ
português: Hamburgo
Runa Simi: Hamburg
rumantsch: Hamburg
romani čhib: Hamburg
română: Hamburg
русский: Гамбург
русиньскый: Гамбург
sardu: Amburgu
sicilianu: Amburgu
Scots: Hamburgh
davvisámegiella: Hamborg
srpskohrvatski / српскохрватски: Hamburg
Simple English: Hamburg
slovenčina: Hamburg
slovenščina: Hamburg
shqip: Hamburgu
српски / srpski: Хамбург
Seeltersk: Hambuurich
Sunda: Hamburg
svenska: Hamburg
Kiswahili: Hamburg
ślůnski: Hamburg
தமிழ்: ஆம்பர்கு
тоҷикӣ: Ҳамбург
Tagalog: Hamburg
Türkçe: Hamburg
татарча/tatarça: Һамбург
chiTumbuka: Hamburg
Twi: Hambɔg
ئۇيغۇرچە / Uyghurche: Hamburg
українська: Гамбург
اردو: ہم برک
oʻzbekcha/ўзбекча: Gamburg
vèneto: Anburgo
vepsän kel’: Gamburg
Tiếng Việt: Hamburg
West-Vlams: Hamburg
Volapük: Hamburg
Winaray: Hamburg
吴语: 汉堡
isiXhosa: Hamburg
მარგალური: ჰამბურგი
ייִדיש: האמבורג
Yorùbá: Hamburg
中文: 汉堡
文言: 漢堡
Bân-lâm-gú: Hamburg
粵語: 漢堡