ಹೋಲೋಕಾಸ್ಟ್
English: The Holocaust

The Holocaust
Part of World War II
Selection Birkenau ramp.jpg
Hungarian Jews being selected by Nazis to be sent to the gas chambers at Auschwitz concentration camp, May/June 1944 (Auschwitz Album)[೧]
LocationNazi Germany and German-occupied territories
Date1941–1945
TargetEuropean Jews— broader usage of the term "Holocaust" includes non-Jewish victims of other Nazi crimes.[lower-alpha ೧]
Attack type
Genocide, ethnic cleansing, deportation, mass murder
Deathsaround 6,000,000 Jewish victims
somewhere over 9,000,000 other victims, perhaps more
PerpetratorsNazi Germany and its allies
No. of participants
200,000

ಸರ್ವನಾಶ ಅಥವಾ ಹೊಲೋಕಾಸ್ಟ್, ೨ನೇ ಮಹಾಯುದ್ಧದ ಸಂಧರ್ಭದಲ್ಲಿ ನಡೆದ ಒಂದು ಅತಿದೊಡ್ಡ  ನರಮೇಧ. ಜರ್ಮನ್ ನಾಜಿ ಆಳ್ವಿಕೆಯಡಿಯಲ್ಲಿ ಜ್ಯೂ ಜನಾಂಗದವರ ಸಮೂಹ ಹತ್ಯೆ. ಇದರಲ್ಲಿ ಸುಮಾರು ಆರು ಮಿಲಿಯನ್ ಯುರೋಪಿಯನ್ ಯಹೂದಿಗಳು ಕೊಲ್ಲಲ್ಪಟ್ಟರು. ಅಡಾಲ್ಫ್ ಹಿಟ್ಲರ್ನ ನಾಜಿ ಜರ್ಮನಿ ಮತ್ತು ಅದರ ವಿಶ್ವ ಸಮರ II ಸಹಯೋಗಿಗಳು ಇದರ ರೂವಾರಿಗಳು. 1.5 ಮಿಲಿಯನ್ ಮಕ್ಕಳು, ಮತ್ತು ೯ ಮಿಲಿಯನ್ ಯೂರೋಪಿನ ಯಹೂದಿಗಳ ೨/೩ ಭಾಗ ಇದರ ಸಂತ್ರಸ್ತರು. ಯಹೂದಿಗಳ್ಳದ ಸಂತ್ರಸ್ತರು ಅಂದರೆ: ರೊಮಾನಿ, ಪೋಲಿಷ್, ಜರ್ಮನಿಯ ಹಿಡಿತದಲ್ಲಿದ್ದ ಇತರೇ ದೇಶವಾಸಿಗಳು ಮತ್ತು [[ಅಕ್ಷನ್ ಟಿ೪]]-ನ ರೋಗಿಗಳು (ಮನೋರೋಗಿಗಳು ಹಾಗು ವಿಕಲಾಂಗರು). ಸಲಿಂಗಕಾಮಿಗಳು, ಯೆಹೋವನ ಸಾಕ್ಷಿಗಳು, ಕಪ್ಪುಜನಾಂಗಿಯದವರು, ರಾಜಕೀಯ ನಾಜಿ-ವಿರೋಧಿಗಳು ಮತ್ತು ಹಲವರು ಸಹ ಬಲಿಯಾದರು.

1941ರಿಂದ 1945ವರೆಗೆ,ವ್ಯವಸ್ಥಿತವಾಗಿ ನಡೆದ ಕೊಲೆಗಳು  ಯಹೂದಿಗಳ ನರಮೇಧದ ಭಾಗವಾಗಿದ್ದು, ಯೂರೋಪಿನ ಇತಿಹಾಸದ ಅತಿ ದೊಡ್ಡ ಶೋಷಣೆಯಾಗಿ ದಾಖಲಾಗಿದೆ. ಶುಟ್ಜ್ಸ್ಟಾಫೆಲ್ (Runic "ᛋᛋ" / SS - ನಾಝೀ ಅರೆಸೈನಿಕ ತುಕಡಿ) ಸಹಾಯದೊಂದಿಗೆ, ನಾಝಿ ಪಾರ್ಟಿಯ ಉನ್ನತ ನಾಯಕತ್ವದ ನಿರ್ದೇಶನದ ಅಡಿಯಲ್ಲಿ ವ್ಯವಸ್ಥಿತ, ಸಾಮೂಹಿಕ ಹತ್ಯೆಗಳನ್ನು ಕೈಗೊಳ್ಳಲಾಯಿತು. ಜರ್ಮನ್-ಆಕ್ರಮಿತ ಯುರೋಪ್ನ ಉದ್ದಕ್ಕೂ, ಹಾಗೂ ಆಕ್ಸಿಸ್ ಶಕ್ತಿಗಳ  (ಜರ್ಮನಿ, ಇಟಲಿ ಮತ್ತು ಜಪಾನ್ ಮೈತ್ರಿಕೂಟ) ನಿಯಂತ್ರಣದಲ್ಲಿದ್ದ ಪ್ರದೇಶಗಳಲ್ಲಿಯೂ ಹತ್ಯೆಗಳು ವ್ಯಾಪಕವಾಗಿದ್ದವು.ಸುಮಾರು 42,500 ಬಂಧೀಖಾನೆ ಗಳಲ್ಲಿ  ಸಂತ್ರಸ್ತರನ್ನು  ಕೊಲ್ಲಲು ಒಟ್ಟುಮಾಡಿ, ಎಲ್ಲ ಮಾನವ ಹಕ್ಕುಗಳ  ಉಲ್ಲಂಘನೆ ನಡೆಯಿತು. ಇನ್ನು, ಹತ್ಯಾಕಾಂಡದ ದುಷ್ಕರ್ಮಿಗಳು ಸುಮಾರು 200,000 ಜನರು ಇರಬಹುದೆಂದು ಅಂದಾಜು.

ಈ ಮಹಾಹತ್ಯಾಕಾಂಡವನ್ನು ಹಲವು ಹಂತಗಳಲ್ಲಿ ಕೈಗೊಳ್ಳಲಾಯಿತಲ್ಲದೆ, ಜ್ಯೂಸರ ವಿರುದ್ದದ ನಕಾರಾತ್ಮಕ ಅಲೆಯ ಕೊನೆಯ ಮಜಲೆಂದು ಹೇಳಲಾಯಿತು. ೧೯೩೩ರಲ್ಲಿ  ಹಿಟ್ಲರ್ ಅಧಿಕಾರಕ್ಕೆ ಬಂದಂತೆಯೇ, ಜರ್ಮನ್ ಸರಕಾರ ಯಹೂದಿಗಳ ವಿರುದ್ಧ ಹಲವು ಕಾನೂನುಗಳನ್ನು ಜಾರಿಗೆ ತಂದಿತು. ಅತ್ಯಂತ ಪ್ರಮುಖವಾಗಿ, ೧೯೩೫ರ ನ್ಯೂರೆಂಬರ್ಗ್ ಕಾನೂನುಗಳ ಮೂಲಕ ಇವರ ನಾಗರಿಕತ್ವ ಹಕ್ಕನ್ನು ನಿರ್ಬಂಧಿಸಲಾಯಿತು. ೧೯೩೩ರಿಂದ ಆರಂಭಿಸಿ ನಾಜಿಗಳು ಸೆರೆ ಶಿಬಿರಗಳನ್ನು, ರಾಜಕೀಯ ವಿರೋಧಿಗಳು ಮತ್ತು 'ಅನಪೇಕ್ಷಿತ' ಜನರಿಗಾಗಿ ತೆರೆಯಲಾಯಿತು. ೧೯೩೯ರ ಪೋಲೆಂಡ್ ದಾಳಿಯ  ನಂತರ, ಯಹೂದಿಗಳನ್ನು ಇತರೇ ನಾಗರಿಕರಿಂದ ಬೇರ್ಪಡಿಸಲು ನಾಜಿ ಘೆಟ್ಟೋ-ಗಳ ನಿರ್ಮಾಣಕ್ಕೆ, ಹಾಗೂ  ಮಹಾನ್ ಜರ್ಮನ್ ಸಾಮ್ರಾಜ್ಯ (ರೀಚ್)ದಿಂದ ನಿರ್ಮೂಲನೆಗೊಳಿಸಲು ಅಡಿಗಲ್ಲು ಹಾಕಿತು. 1941ರಲ್ಲಿ  ಆಪರೇಷನ್ ಬಾರ್ಬೊಸಾ ಮೂಲಕ ಇನ್ನೂ ಹಲವು ಪೂರ್ವ ಪ್ರದೇಶಗಳನ್ನು ವಶಪಡಿಸಿಕೊಂದಂತೆಲ್ಲ, ಯಹೂದೀ ವಿರೋಧಿ ನೀತಿಗಳನ್ನು ಬಲಗೊಳಿಸಲಾಯಿತು. Einsatzgruppen ಎಂಬ ವಿಶೇಷ ಅರೆಸೈನಿಕ ಘಟಕಗಳು, ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ, ಸುಮಾರು ಎರಡು ಮಿಲಿಯನ್ ಯಹೂದ್ಯರ ಮೇಲೆ ಸಾಮೂಹಿಕ ಗುಂಡಿನ ಮಳೆಗರೆದರು. ೧೯೪೨ರ ಮಧ್ಯದಲ್ಲಿ, ಘೆಟ್ಟೋ ಗಳಿಂದ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು  ಹತ್ಯಾಕಾಂಡದ ರೈಲುಗಳಲ್ಲಿ  ನಿರ್ನಾಮ ಶಿಬಿರಗಳಿಗೆ  ಗಡೀಪಾರು ಮಾಡಲಾಯಿತು. ಸಾವಿರಾರು ಜನರು ಈ ಪ್ರಯಾಣ ಮುಗಿಸುವ ಮೊದಲೇ ಕಣ್ಮುಚ್ಚಿದರು. ಏಪ್ರಿಲ್–ಮೇ ೧೯೪೫ರಲ್ಲಾದ   ೨ನೇ ಮಹಾಸಂಗ್ರಾಮದ ಅಂತ್ಯದವರೆಗೂ ಈ ಅನ್ಯಾಯ ಮುಂದುವರೆಯಿತು.

ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದಾಗ, ಜ್ಯೂಸರು ಒಂದಾಗಿ ನಾಝಿಗಳ ವಿರುದ್ಧ ಹೋರಾಡಲಿಲ್ಲವೇ ಎಂಬ ಕುತೂಹಲ ಮೂಡುವುದು ಸಹಜ. ಸುಮಾರು ೧೦೦ ಸ್ಥಳಗಳಲ್ಲಿ ನಾಝಿಗಳನ್ನು ಎದುರಿಸುವ ಪ್ರಯತ್ನವನ್ನೆಂತೂ, ಯಹೂದಿಗಳು ಕೈಗೊಂಡರು. ಆದರೆ, ಹೆಚ್ಚಿನವರು ಸಾಮಾನ್ಯ ವರ್ತಕರಾಗಿದ್ದರಿಂದ ಅವರ ಬಳಿ ಸಂಪನ್ಮೂಲಗಳ ಕೊರತೆ ಹೆಚ್ಚಾಗಿತ್ತು.   ಅತ್ಯಂತ ಗಮನಾರ್ಹವಾದದ್ದು  ವಾರ್ಸಾ ಘೆಟ್ಟೋ ಅಪ್ರೈಸಿಂಗ್ (೧೯೪೩): ಸಾವಿರಾರು ಯಹೂದಿ ಹೋರಾಟಗಾರರು Waffen-SS ಕೊಲ್ಲಿಯಲ್ಲಿ ನಾಲ್ಕು ವಾರಗಳ ಕಾಲ ಒಂದಾಗಿದ್ದರು . ಅಂದಾಜು 20,000–30,000 ಯಹೂದಿಗಳು ಸಕ್ರಿಯವಾಗಿ ಹೋರಾಡಿದರು. ಫ್ರೆಂಚ್ ಯಹೂದಿಗಳು ಫ್ರೆಂಚ್ ಪ್ರತಿರೋಧದಲ್ಲಿ ಭಾಗವಹಿಸಿದರು. ಕನಿಷ್ಠ 19 ಗುಲಾಮೀ ಕಾರ್ಮಿಕ ಶಿಬಿರಗಳಲ್ಲಿ, ದಂಗೆಯೆದ್ದಿದ್ದರು.

Other Languages
Afrikaans: Holocaust
አማርኛ: ሆሎኮስት
aragonés: Holocausto
Ænglisc: Eallbærnet
العربية: الهولوكوست
asturianu: Holocaustu
azərbaycanca: Holokost
تۆرکجه: هولوکاست
башҡортса: Холокост
Boarisch: Holocaust
žemaitėška: Huoluokausts
беларуская: Халакост
беларуская (тарашкевіца)‎: Галакост
български: Холокост
brezhoneg: Loskaberzh
bosanski: Holokaust
буряад: Холокост
català: Holocaust
کوردی: ھۆلۆکۆست
čeština: Holokaust
Чӑвашла: Холокост
Cymraeg: Yr Holocost
dansk: Holocaust
Deutsch: Holocaust
Zazaki: Holokost
Ελληνικά: Ολοκαύτωμα
English: The Holocaust
Esperanto: Holokaŭsto
español: Holocausto
eesti: Holokaust
euskara: Holokaustoa
فارسی: هولوکاست
suomi: Holokausti
Võro: Holokaust
føroyskt: Holocaust
français: Shoah
Frysk: Holokaust
Gaeilge: Uileloscadh
Gàidhlig: Uile-losgadh
galego: Holocausto
עברית: השואה
Fiji Hindi: The Holocaust
hrvatski: Holokaust
hornjoserbsce: Holocaust
magyar: Holokauszt
հայերեն: Հոլոքոստ
Արեւմտահայերէն: Հոլոքոսթ
interlingua: Holocausto
Bahasa Indonesia: Holokaus
Ilokano: Holokausto
íslenska: Helförin
italiano: Olocausto
Patois: Di Olokaas
Jawa: Holocaust
ქართული: ჰოლოკოსტი
Kabɩyɛ: Soowa (Shoah)
қазақша: Холокост
한국어: 홀로코스트
kurdî: Holokost
kernowek: Loskaberth
Кыргызча: Холокост
Latina: Soa
Ladino: Olokósto
Lëtzebuergesch: Holocaust
лезги: Холокост
lietuvių: Holokaustas
latviešu: Holokausts
олык марий: Холокост
македонски: Холокауст
монгол: Холокост
Bahasa Melayu: Holokus
Malti: L-Olokawst
Mirandés: Houlocausto
مازِرونی: هولوکاست
Plattdüütsch: Schoah
नेपाल भाषा: होलोकस्ट
Nederlands: Holocaust
norsk nynorsk: Holocaust
norsk: Holocaust
occitan: Olocaust
Kapampangan: Holocaust
Piemontèis: Olocàust
پنجابی: ہولو کاسٹ
português: Holocausto
Runa Simi: Ulukawstu
rumantsch: Holocaust
Romani: Holokausto
română: Holocaust
русский: Холокост
русиньскый: Голокауст
саха тыла: Холокост
sardu: Olocàustu
sicilianu: Olucaustu
Scots: Holocaust
srpskohrvatski / српскохрватски: Holokaust
Simple English: The Holocaust
slovenčina: Holokaust
slovenščina: Holokavst
chiShona: Rushigido
Soomaaliga: Holokost
shqip: Holokausti
српски / srpski: Холокауст
Seeltersk: Holocaust
svenska: Förintelsen
Tagalog: Holocaust
Türkçe: Holokost
татарча/tatarça: Holokost
українська: Голокост
oʻzbekcha/ўзбекча: Holokost
Tiếng Việt: Holocaust
Winaray: An Holokausto
მარგალური: ჰოლოკოსტი
Bân-lâm-gú: Holocaust