ಸರ್ರೆ
English: Surrey

Surrey
County Flag of Surrey1.png
Motto of county council: Making Surrey a better place
Surrey within England
Geography
StatusCeremonial & Non-metropolitan county
OriginHistoric
RegionSouth East England
Area
- Total
- Admin. council
Ranked 35th
1,663 km2 (642 sq mi)
Ranked 25th
Admin HQKingston
(extraterritorially)
ISO 3166-2GB-SRY
ONS code43
NUTS 3UKJ23
Demography
Population
- Total (#REDIRECT Template:United Kingdom statistics year)
- Density
- Admin. council
Ranked 12th
1,135,500
683/km2 (1,770/sq mi)
[[List of non-metropolitan counties of England by population|Ranked ಟೆಂಪ್ಲೇಟು:English admin counties]]
Ethnicity95.0% White
2.2% S. Asian
Politics
http://www.surreycc.gov.uk/
ExecutiveConservative
Members of Parliament
 • Sam Gyimah (C)
 • Paul Beresford (C)
 • Crispin Blunt (C)
 • Jeremy Hunt (C)
 • Anne Milton (C)
 • Chris Grayling (C)
 • Philip Hammond (C)
 • Michael Gove (C)
 • Jonathan Lord (C)
 • Dominic Raab (C)
 • Kwasi Kwarteng (C)
Districts
SurreyNumbered.png
 1. Spelthorne
 2. Runnymede
 3. Surrey Heath
 4. Woking
 5. Elmbridge
 6. Guildford
 7. Waverley
 8. Mole Valley
 9. Epsom and Ewell
 10. Reigate and Banstead
 11. Tandridge

ಸರ್ರೆ // ಎಂಬುದು ಇಂಗ್ಲೆಂಡ್‌‌‌ನ ಆಗ್ನೇಯ ಭಾಗದಲ್ಲಿರುವ ಒಂದು ಕೌಂಟಿಯಾಗಿದೆ ಮತ್ತು ಇದು ತವರು ಕೌಂಟಿಗಳ ಪೈಕಿ ಒಂದೆನಿಸಿದೆ. ವ್ಯಾಪಕವಾದ ಲಂಡನ್‌, ಕೆಂಟ್‌, ಪೂರ್ವ ಸಸೆಕ್ಸ್‌‌, ಪಶ್ಚಿಮ ಸಸೆಕ್ಸ್‌‌, ಹ್ಯಾಂಪ್‌ಷೈರ್‌‌ ಮತ್ತು ಬರ್ಕ್‌ಷೈರ್‌‌ ಮೊದಲಾದವುಗಳಿಗೆ ಸದರಿ ಕೌಂಟಿಯು ಗಡಿಯಾಗಿ ಪರಿಣಮಿಸಿದೆ. ಗಿಲ್ಡ್‌‌ಫೋರ್ಡ್‌ ಎಂಬುದು ಐತಿಹಾಸಿಕ ಕೌಂಟಿ ಪಟ್ಟಣವೆನಿಸಿಕೊಂಡಿದೆ.[೧] ಸರ್ರೆ ಕೌಂಟಿಯ ಪರಿಷತ್ತು ಥೇಮ್ಸ್ ದಡದ ಮೇಲಿನ ಕಿಂಗ್ಸ್‌ಟನ್‌‌‌‌‌ನಲ್ಲಿ ನೆಲೆಗೊಂಡಿದೆಯಾದರೂ, ಇದು 1965ರಿಂದಲೂ ವ್ಯಾಪಕವಾದ ಲಂಡನ್‌‌‌ನ ಭಾಗವೆನಿಸಿಕೊಂಡಿದೆ.

ಸರ್ರೆಯು 11 ಆಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಾಗಿ ವಿಭಜಿಸಲ್ಪಟ್ಟಿದೆ. ಅವುಗಳೆಂದರೆ: ಎಲ್ಮ್‌‌ಬ್ರಿಜ್‌‌, ಎಪ್ಸಮ್‌ ಮತ್ತು ಎವೆಲ್‌, ಗಿಲ್ಡ್‌‌ಫೋರ್ಡ್‌, ಮೋಲ್‌ ಕಣಿವೆ, ರೀಗೇಟ್‌ ಮತ್ತು ಬಾನ್‌ಸ್ಟೆಡ್‌, ರನ್ನಿಮೀಡ್‌, ಸ್ಪೆಲ್‌ಥಾರ್ನ್‌, ಸರ್ರೆ ಹೀತ್‌, ಟ್ಯಾನ್‌ಡ್ರಿಜ್‌, ವೇವರ್ಲಿ, ವೋಕಿಂಗ್‌. 2008ರ ಮೇ 1ರಂದು ನಡೆದ ಚುನಾವಣೆಗಳ ನಂತರ, ಸರ್ರೆಯಲ್ಲಿನ 11 ಪರಿಷತ್ತುಗಳ ಪೈಕಿ 10 ಪರಿಷತ್ತುಗಳ ಮೇಲೆ ಕನ್ಸರ್ವೆಟಿವ್‌ ಪಕ್ಷದವರು ಹಿಡಿತವನ್ನು ಸಾಧಿಸಿದ್ದರೆ, ಎಪ್ಸಮ್‌ ಮತ್ತು ಎವೆಲ್‌ ಪರಿಷತ್ತು ರೆಸಿಡೆಂಟ್ಸ್‌ ಅಸೋಸಿಯೇಷನ್‌ ಹಿಡಿತದಲ್ಲಿದೆ. ಕೌಂಟಿಯ ಗಡಿಗಳ ವ್ಯಾಪ್ತಿಯೊಳಗಿನ ಎಲ್ಲಾ 11 ಸಂಸದೀಯ ಚುನಾವಣಾ ಕ್ಷೇತ್ರಗಳ ಮೇಲೆ ಕನ್ಸರ್ವೆಟಿವ್‌ ಪಕ್ಷದವರು ಹಿಡಿತವನ್ನು ಹೊಂದಿದ್ದಾರೆ.

ಪರಿವಿಡಿ

Other Languages
Afrikaans: Surrey
Alemannisch: Surrey
Ænglisc: Sūþrīge
العربية: سري (مقاطعة)
asturianu: Surrey
azərbaycanca: Surrey
български: Съри
brezhoneg: Surrey
català: Surrey
čeština: Surrey
Cymraeg: Surrey
dansk: Surrey
Deutsch: Surrey
Ελληνικά: Σάρρεϋ
English: Surrey
Esperanto: Surrey
español: Surrey
eesti: Surrey
euskara: Surrey
suomi: Surrey
français: Surrey (comté)
Nordfriisk: Surrey
Frysk: Surrey
Gaeilge: Surrey
galego: Surrey
Gaelg: Surrey
客家語/Hak-kâ-ngî: Surrey
हिन्दी: सरी
magyar: Surrey
interlingua: Surrey
Bahasa Indonesia: Surrey
Ido: Surrey
íslenska: Surrey
italiano: Surrey
қазақша: Суррей
한국어: 서리주
kernowek: Surrey
Latina: Surria
Lëtzebuergesch: Grofschaft Surrey
latviešu: Sareja
मराठी: सरे
Bahasa Melayu: Surrey
norsk nynorsk: Surrey
norsk: Surrey
polski: Surrey
پنجابی: سرے
português: Surrey
română: Surrey
русский: Суррей
sicilianu: Surrey
Scots: Surrey
srpskohrvatski / српскохрватски: Surrey
Simple English: Surrey
slovenčina: Surrey (Anglicko)
slovenščina: Surrey
српски / srpski: Сари (грофовија)
svenska: Surrey
тоҷикӣ: Суррей
Türkçe: Surrey
українська: Суррей
اردو: سرئے
Tiếng Việt: Surrey
Volapük: Surrey
Winaray: Surrey
ייִדיש: סארי
Yorùbá: Surrey
中文: 薩里郡
Bân-lâm-gú: Surrey
粵語: 舒梨郡