ಸಂಮೋಹನ ಶಾಸ್ತ್ರ
English: Hypnosis

Photographic Studies in Hypnosis, Abnormal Psychology (1938)
ಒಬ್ಬ ಅಲ್ಟಯ್ ಷ್ಯಾಮನ್ ಒಂದು ಜಾಗಟೆಯನ್ನು ಬಾರಿಸುತ್ತಿರುವುದು. ಸೈಬಿರಿಯಾದ ಷ್ಯಾಮನ್‌ಗಳು ಸಂಮೋಹನ ಸ್ಥಿತಿಯನ್ನು ತಲುಪಲು ಸಂಗೀತದ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದರು.[೧]
ವಿಶ್ರಾಂತಿಯ ತಂತ್ರಗಳು ಹಾಗು ಅಂತಸ್ಸೂಚನೆಯನ್ನು ಬಳಸಿ ಪ್ರಸವ ಕಾಲದಲ್ಲಿನ ನೋವನ್ನು ಕಡಿಮೆ ಮಾಡಲಾಗುತ್ತದೆ. (ಕೆಲವೊಂದು ಬಾರಿ ಇದನ್ನು 'ಹಿಪ್ನೋಬರ್ಥಿಂಗ್' ಎಂದು ಕರೆಯಲಾಗುತ್ತದೆ)[೨]

ಸಂಮೋಹನ ವು ಮಾನಸಿಕ ಸ್ಥಿತಿ(ಸ್ಥಿತಿ ಸಿದ್ಧಾಂತ)ಅಥವಾ ಮನೋಭಾವನೆಗಳು ಮತ್ತು ನಂಬಿಕೆಗಳ ಗುಂಪಾಗಿದ್ದು(ಸ್ಥಿತಿರಹಿತ ಸಿದ್ಧಾಂತ)ಸಾಮಾನ್ಯವಾಗಿ ಸಂಮೋಹನ ಪ್ರವೇಶ ಎಂಬ ವಿಧಾನದ ಮೂಲಕ ಉಂಟುಮಾಡಲಾಗುತ್ತದೆ.ಇದು ಆರಂಭಿಕ ಅಂತಸ್ಸೂಚನೆ ಮತ್ತು ಸಲಹೆಗಳ ಸುದೀರ್ಘ ಸರಣಿಯನ್ನು ಸಾಮಾನ್ಯವಾಗಿ ಒಳಗೊಂಡಿರುತ್ತದೆ.[೩] ಸಂಮೋಹನಕಾರ ಸಂಮೋಹನದ ಅಂತಸ್ಸೂಚನೆಗಳನ್ನು ವ್ಯಕ್ತಿಯ ಉಪಸ್ಥಿತಿಯಲ್ಲಿ ಪ್ರಯೋಗಿಸಬಹುದು, ಅಥವಾ ಸ್ವತಃ ಪ್ರಯೋಗಿಸಬಹುದು(ಸ್ವ-ಸಲಹೆ ಅಥವಾ 'ಸ್ವಯಂ-ಸಲಹೆ'). ವೈದ್ಯಕೀಯ ಉದ್ದೇಶಗಳಿಗಾಗಿ ಬಳಸುವ ಸಂಮೋಹನ ಶಾಸ್ತ್ರವನ್ನು 'ಸಂಮೋಹನಾ ಚಿಕಿತ್ಸೆ' ಎನ್ನಲಾಗಿದೆ. ಸಂಮೋಹನ ಮತ್ತು ಸಂಮೋಹನ ನಿದ್ರೆ ಎರಡೂ ಪದಗಳು 'ನರ-ಸಂಮೋಹನ ನಿದ್ರೆ (ನರ-ನಿದ್ರೆ) ಎಂಬ ಪದದಿಂದ ಜನ್ಯವಾಗಿದೆ.

ಪರಿವಿಡಿ

Other Languages
Afrikaans: Hipnose
Ænglisc: Oferswefn
العربية: تنويم إيحائي
مصرى: ايحاء
asturianu: Hipnosis
azərbaycanca: Hipnoz
беларуская: Гіпноз
беларуская (тарашкевіца)‎: Гіпноз
български: Хипноза
বাংলা: সম্মোহন
bosanski: Hipnoza
català: Hipnosi
čeština: Hypnóza
Cymraeg: Hypnosis
dansk: Hypnose
Deutsch: Hypnose
English: Hypnosis
Esperanto: Hipnoto
español: Hipnosis
eesti: Hüpnoos
euskara: Hipnosi
فارسی: هیپنوتیزم
suomi: Hypnoosi
français: Hypnose
Frysk: Hypnoaze
Gaeilge: Hiopnóis
galego: Hipnose
עברית: היפנוזה
हिन्दी: सम्मोहन
hrvatski: Hipnoza
magyar: Hipnózis
հայերեն: Հիպնոս
Արեւմտահայերէն: Արհեստաքուն
Bahasa Indonesia: Hipnosis
italiano: Ipnosi
日本語: 催眠
ქართული: ჰიპნოზი
қазақша: Гипноз
한국어: 최면
Кыргызча: Гипноз
Latina: Hypnosis
lietuvių: Hipnozė
latviešu: Hipnoze
македонски: Хипноза
Bahasa Melayu: Hipnosis
မြန်မာဘာသာ: စိတ်ညှို့ပညာ
Nederlands: Hypnose
norsk nynorsk: Hypnose
norsk: Hypnose
occitan: Ipnòsi
polski: Hipnoza
português: Hipnose
română: Hipnoză
русский: Гипноз
Scots: Hypnosis
srpskohrvatski / српскохрватски: Hipnoza
සිංහල: මෝහනය
Simple English: Hypnosis
slovenčina: Hypnóza
slovenščina: Hipnoza
shqip: Hipnoza
српски / srpski: Хипноза
svenska: Hypnos
తెలుగు: హిప్నాటిజం
Tagalog: Hipnosis
Türkçe: Hipnoz
українська: Гіпноз
oʻzbekcha/ўзбекча: Gipnoz
Tiếng Việt: Thôi miên
ייִדיש: היפנאזיע
中文: 催眠