ಶಾರುಖ್ ಖಾನ್ (ಹಿಂದಿ ನಟ)

ಶಾರುಖ್ ಖಾನ್
Shah Rukh Khan (Berlin Film Festival 2008) 3.jpg
ಶಾಹ್ ರುಖ್ ಖಾನ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
೨ ನವೆಂಬರ್ ೧೯೬೫
ಮಂಗಳೂರು,ಭಾರತ
ಬೇರೆ ಹೆಸರುಗಳುಕಿಂಗ್ ಖಾನ್, ಕಿಂಗ್ ಆಫ್ ಬಾಲಿವುಡ್[೧]
ವೃತ್ತಿನಟ, ನಿರ್ಮಾಪಕ
ವರ್ಷಗಳು ಸಕ್ರಿಯ1988–present
ಪತಿ/ಪತ್ನಿಗೌರಿ ಖಾನ್ (1991-present )


ನವೆಂಬರ್ ೨, ೧೯೬೫ ರಂದು ಜನಿಸಿದ ಶಾರುಖ್‌ ಖಾನ್‌ ರವರು ಹಿಂದಿ:शाहरुख़ ख़ान ಉರ್ದು: شاہ رُخ خان), ಪ್ರಖ್ಯಾತ ಬಾಲಿವುಡ್‌ ತಾರೆಯಲ್ಲದೇ, ಚಲನಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರೂಪಕರೂ ಆಗಿರುವ ಓರ್ವ ಭಾರತೀಯ ನಟ. ಇವರನ್ನು ಷಾಹ್‌ ರುಖ್‌ ಖಾನ್‌ ಎಂಬ ಜನಪ್ರಿಯ ಹೆಸರಿಂದಲೂ ಸಹಾ ಗುರುತಿಸಲಾಗುತ್ತದೆ. ಈ ಜನಪ್ರೀಯ ನಟನನ್ನು ಆತನ ಅಭಿಮಾನಿಗಳು ಕಿಂಗ್ ಖಾನ್, ಬಾಲಿವುಡ್ ಬಾದಷಾ ಅಂತಲೂ ಕರೆಯುತ್ತಾರೆ

'ಕಿರುತೆರೆ'ಯ, ಶಾರುಖ್ ಖಾನ್,'ಬಾಲಿವುಡ್ ವಲಯದಲ್ಲೂ, 'ಪ್ರಚಂಡ ಚನಪ್ರಿಯತೆಯನ್ನು ಗಳಿಸಿದರು'

೧೯೮೦ 0ರ ದಶಕದ ಕೊನೆಯಲ್ಲಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ವೃತ್ತಿಜೀವನವನ್ನು 'ಖಾನ್‌' ಆರಂಭಿಸಿದರು. ಅವರನ್ನು ' ದೀವಾನಾ'(೧೯೯೨) ಚಲನಚಿತ್ರದ ಮೂಲಕ ಚಿತ್ರಜಗತ್ತಿಗೆ ಪರಿಚಯಿಸಲಾಯಿತು. ಆಗಿನಿಂದ, ಅವರು ಅಸಂಖ್ಯಾತ ವಾಣಿಜ್ಯಾತ್ಮಕವಾಗಿ ಯಶಸ್ವಿಯಾದ ಚಿತ್ರಗಳ ಭಾಗವಾಗಿ, ತಮ್ಮ ಅನೇಕ ಪಾತ್ರಗಳ ಅಭಿನಯಗಳಿಂದಾಗಿ ವ್ಯಾಪಕ ಕೀರ್ತಿಗೆ ಪಾತ್ರರಾದರು. ಭಾರತೀಯ ಚಿತ್ರೋದ್ಯಮದಲ್ಲಿನ ತನ್ನ ಕಾಲದಲ್ಲಿ, ಖಾನ್ ಅತ್ಯುತ್ತಮ ನಟ ವಿಭಾಗದಲ್ಲಿನ ಏಳು ಪ್ರಶಸ್ತಿಗಳೂ ಸೇರಿದಂತೆ ಹದಿಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

  • ' ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ,' (೧೯೯೫),
  • ' ಕುಚ್‌ ಕುಚ್‌ ಹೋತಾ ಹೈ,' (೧೯೯೮),
  • ' ಚಕ್‌ ದೇ ಇಂಡಿಯಾ,' (೨೦೦೭),
  • 'ಓಂ ಶಾಂತಿ ಓಂ' (೨೦೦೭) ಮತ್ತು
  • ' ರಬ್‌ ನೇ ಬನಾದಿ ಜೋಡೀ,' (೨೦೦೮) ಗಳಂತಹಾ ಖಾನ್‌ರ‌, ಚಿತ್ರಗಳು ಬಾಲಿವುಡ್‌ನ ಅತಿ ಜನಪ್ರಿಯ ಚಿತ್ರಗಳಾಗಿ ಉಳಿದರೆ,
  • ' ಕಭೀ ಖುಷಿ ಕಭೀ ಗಮ್‌' (೨೦೦೧),
  • 'ಕಲ್‌ ಹೋ ನಾ ಹೋ,' (೨೦೦೩),
  • ' ವೀರ್-ಝಾರಾ' (೨೦೦೪)

ಮತ್ತು ' ಕಭೀ ಅಲ್ವಿದಾ ನಾ ಕೆಹೆನಾ,' (೨೦೦೬) ನಂತಹಾ ಚಿತ್ರಗಳು ಸಾಗರದಾಚೆಯ/ವಿದೇಶಿ ಮಾರುಕಟ್ಟೆ ಕೊಳ್ಳೆ ಹೊಡೆದ ಭಾರತೀಯ ನಿರ್ಮಿತ ಚಿತ್ರಗಳಾಗಿ, ಅವರನ್ನು ಭಾರತದ ಯಶಸ್ವಿ ನಟರಲ್ಲಿ ಒಬ್ಬರನ್ನಾಗಿ ಮಾಡಿದವು.[೨] ೨೦೦೦ ನೇ ಇಸವಿಯಿಂದ, ಖಾನ್ ಚಿತ್ರ ನಿರ್ಮಾಣ ಹಾಗೂ ಕಿರುತೆರೆ ನಿರೂಪಣಾ ಕ್ಷೇತ್ರಗಳಲ್ಲೂ ತಮ್ಮ ಶಾಖೆ ತೆರೆದರು. ಅವರು ಎರಡು ನಿರ್ಮಾಣ ಕಂಪೆನಿಗಳಾದ, ಡ್ರೀಮ್ಸ್‌ ಅನ್‌ಲಿಮಿಟೆಡ್‌ ಮತ್ತು ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ಗಳ ಸ್ಥಾಪಕ/ಮಾಲಿಕರೂ ಹೌದು‌. 2008ರಲ್ಲಿ, ನ್ಯೂಸ್‌ವೀಕ್‌ ಅವರಿಗೆ ವಿಶ್ವದ ೫೦ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂಬ ಅಭಿದಾನ ನೀಡಿತು.[೩]

Other Languages
Afrikaans: Shah Rukh Khan
አማርኛ: ሻህሩኽ ኻን
aragonés: Shah Rukh Khan
العربية: شاه روخ خان
azərbaycanca: Şahrux Xan
беларуская: Шах Рух Хан
български: Шах Рук Хан
भोजपुरी: शाहरुख खान
brezhoneg: Shahrukh Khan
català: Shahrukh Khan
нохчийн: ШахӀ Рух Хан
کوردی: شاروخ خان
čeština: Shahrukh Khan
डोटेली: शाहरूख खान
ދިވެހިބަސް: ޝާހުރުކް ޚާން
Ελληνικά: Σαχ Ρουκ Κχαν
Esperanto: Shahrukh Khan
español: Shahrukh Khan
euskara: Shahrukh Khan
فارسی: شاهرخ خان
français: Shahrukh Khan
गोंयची कोंकणी / Gõychi Konknni: Shah Rukh Khan
ગુજરાતી: શાહરૂખ ખાન
Fiji Hindi: Shah Rukh Khan
Հայերեն: Շահրուխ Խան
Bahasa Indonesia: Shahrukh Khan
italiano: Shah Rukh Khan
Basa Jawa: Shahrukh Khan
ქართული: შაჰ რუხ ხანი
қазақша: Шахрух Хан
한국어: 샤루크 칸
कॉशुर / کٲشُر: شاہ رخ خان
Кыргызча: Шахрух Кхан
Lëtzebuergesch: Shahrukh Khan
لۊری شومالی: شا رخ خان
lietuvių: Shah Rukh Khan
latviešu: Šāhruhs Hāns
मैथिली: शाहरूख खान
മലയാളം: ഷാരൂഖ് ഖാൻ
монгол: Шарук Кан
Bahasa Melayu: Shahrukh Khan
မြန်မာဘာသာ: ရှရွတ်ခန်း
नेपाली: शाहरूख खान
Nederlands: Shahrukh Khan
پنجابی: شاہ رخ خان
português: Shahrukh Khan
Runa Simi: Shahrukh Khan
română: Shah Rukh Khan
русский: Хан, Шахрух
संस्कृतम्: शाहरूख खान
srpskohrvatski / српскохрватски: Shahrukh Khan
Simple English: Shahrukh Khan
Soomaaliga: Shahrukh Khan
svenska: Shahrukh Khan
тоҷикӣ: Шоҳрух Хон
Türkçe: Shahrukh Khan
українська: Шахрух Хан
oʻzbekcha/ўзбекча: Shahrukh Khan
vepsän kel’: Han Šahruh
Tiếng Việt: Shahrukh Khan
მარგალური: შაჰ რუხ ხანი
粵語: 沙魯克汗