ವೇಗ

ವೇಗ ಎಂದರೆ, ಒಂದು ವಸ್ತುವಿನ ಗೊತ್ತಾದ ಚೌಕಟ್ಟಿನ ಒಳಗೆ ಆದ ಸ್ಥಾನಪಲ್ಲಟದ ದರ. ವೇಗ ಒಂದು ಸಮಯಾಧಾರಿತ ವಿಷಯವಾಗಿದೆ. ವೇಗ ಒಂದು ಗೊತ್ತಾದ ದಿಕ್ಕಿನಲ್ಲಿ ಚಲಿಸುವ ವಸ್ತುವಿನ ಜವವಾಗಿದೆ. ಅಂದರೆ, ಜವಕ್ಕೆ ದಿಕ್ಕಿನ ನಿರ್ದಿಷ್ಟತೆ ಇರುವುದಿಲ್ಲ, ವೇಗಕ್ಕೆ ದಿಕ್ಕಿನ ನಿರ್ದಿಷ್ಟತೆ ಇರುತ್ತದೆ. ವೇಗವು ಶಾಸ್ತ್ರೀಯ ಯಂತ್ರಶಾಸ್ತ್ರದಲ್ಲಿ ಒಂದು ಪ್ರಮುಖವಾದ ಪರಿಕಲ್ಪನೆ ಆಗಿದೆ.

US Navy 040501-N-1336S-037 The U.S. Navy sponsored Chevy Monte Carlo NASCAR leads a pack into turn four at California Speedway.jpg
ವಾಹನಗಳ ದಿಕ್ಕು ಬದಲಿಸಿದಂತೆ ಅವಗಳ ವೇಗ ಬದಲಾಗುತ್ತಾ ಹೋಗುತ್ತದೆ, ಜವ ಮಾತ್ರ ಬದಲಾಗದೆ ಇರಬಹುದು.

ವೇಗಕ್ಕೆ ಪರಿಮಾಣ ಮತ್ತು ದಿಕ್ಕು, ಎರಡೂ ಅಗತ್ಯ. ಒಂದೇ ದಿಕ್ಕಿನಲ್ಲಿ, ಸ್ತಿರ ಜವದಿಂದ ಚಲಿಸುತ್ತಿರುವ ವಸ್ತುವು ಸ್ತಿರ ವೇಗವನ್ನು ಹೊಂದಿರುತ್ತದೆ. ಉದಾಹಾರಣೆಗೆ, ೧೦ ಮೀಟರ್/ಸೆಕೆಂಡ್ ಅಂದರೆ ಜವ, ೧೦ ಮೀಟರ್/ಸೆಕೆಂಡ್ ದಕ್ಷಿಣ ದಿಕ್ಕಿಗೆ ಅಂದರೆ ವೇಗ ಅಗುತ್ತದೆ.ಆದೆ ವಸ್ತು, ಅದೇ ಜವದಲ್ಲಿ (೧೦ ಮೀಟರ್/ಸೆಕೆಂಡ್) ತನ್ನ ದಿಕ್ಕನ್ನು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ಬದಲಾಯಿಸಿದರೆ, ಅದರೆ ವೇಗವು, -೧೦ ಮೀಟರ್/ಸೆಕೆಂಡ್ ದಕ್ಷಿಣ ದಿಕ್ಕಿಗೆ ಎಂದು ಅರ್ಥೈಸಿ ಕೊಳ್ಳ ಬೇಕಾಗುತ್ತದೆ (ಋಣಾತ್ಮಕ ಚಿಹ್ನೆಯನ್ನು ಗಮನಿಸಿ), ಇಲ್ಲವೇ ೧೦ ಮೀಟರ್/ಸೆಕೆಂಡ್ ಉತ್ತರಕ್ಕೆ ವಸ್ತುವಿನ ವೇಗ ಎಂದು ಪರಿಗಣಿಸಬೇಕಾಗುತ್ತದೆ.ಜವದಲ್ಲಿ ಬದಲಾವಣೆ, ದಿಕ್ಕಿನಲ್ಲಿ ಬದಲಾವಣೆ, ಅಥವಾ ಎರೆಡರಲ್ಲೂ ಬದಲಾವಣೆ ಅಗಿದ್ದರೆ, ವೇಗದಲ್ಲಿ ಬದಲಾವಣೆ ಅಗಿರುತ್ತದೆ, ಹಾಗೂ ಆ ವಸ್ತುವು ವೇಗೋತ್ಕರ್ಷವನ್ನು ಪಡೆದಿರುತ್ತದೆ.

Other Languages
Afrikaans: Snelheid
Alemannisch: Geschwindigkeit
አማርኛ: ፍጥነት
aragonés: Velocidat
العربية: سرعة متجهة
অসমীয়া: বেগ
asturianu: Velocidá
башҡортса: Тиҙлек
Boarisch: Gschwindigkeit
беларуская: Скорасць
беларуская (тарашкевіца)‎: Хуткасьць
български: Скорост
বাংলা: গতিবেগ
bosanski: Brzina
буряад: Хурдан
català: Velocitat
Mìng-dĕ̤ng-ngṳ̄: Sók-dô
čeština: Rychlost
Чӑвашла: Хăвăртлăх
Cymraeg: Cyflymder
dansk: Hastighed
Ελληνικά: Ταχύτητα
English: Velocity
Esperanto: Vektora rapido
español: Velocidad
eesti: Kiirus
euskara: Abiadura
estremeñu: Velocidá
suomi: Nopeus
français: Vecteur vitesse
Nordfriisk: Faard
Frysk: Snelheid
Gaeilge: Treoluas
galego: Velocidade
Gaelg: Bieauid
עברית: מהירות
हिन्दी: वेग
hrvatski: Brzina
Kreyòl ayisyen: Vitès mwayèn
magyar: Sebesség
հայերեն: Արագություն
interlingua: Velocitate
Bahasa Indonesia: Kecepatan
íslenska: Hraði
italiano: Velocità
日本語: 速度
Basa Jawa: Kacepetan
қазақша: Жылдамдық
ភាសាខ្មែរ: ល្បឿន
한국어: 속도
Latina: Velocitas
Limburgs: Snelheid
lumbaart: Velocitaa
македонски: Брзина
മലയാളം: പ്രവേഗം
मराठी: वेग
Bahasa Melayu: Halaju
မြန်မာဘာသာ: အလျင်
नेपाली: गति
Nederlands: Snelheid
norsk nynorsk: Hastigheit
norsk: Hastighet
occitan: Velocitat
ਪੰਜਾਬੀ: ਵੇਗ
polski: Prędkość
Piemontèis: Andi
پنجابی: ولاسٹی
português: Velocidade
Runa Simi: Utqa kay
română: Viteză
русский: Скорость
русиньскый: Швыдкость
Scots: Velocity
srpskohrvatski / српскохрватски: Brzina
සිංහල: ප්‍රවේගය
Simple English: Velocity
slovenščina: Hitrost
chiShona: Muchacha
српски / srpski: Брзина
svenska: Hastighet
Kiswahili: Kasimwelekeo
తెలుగు: వేగం
тоҷикӣ: Суръат
Tagalog: Belosidad
Türkçe: Hız
татарча/tatarça: Тизлек
українська: Швидкість
اردو: ولاسٹی
oʻzbekcha/ўзбекча: Tezlik
Tiếng Việt: Vận tốc
Winaray: Belosidad
吴语: 速度
isiXhosa: I-velocity
ייִדיש: גיכקייט
中文: 速度
文言: 速度
Bân-lâm-gú: Sok-tō͘
粵語: 速度