ವಿಂಚೆಸ್ಟರ್
English: Winchester

Winchester
Winchester 13.JPG
A View of Winchester City Centre
Winchester is located in Hampshire
Winchester
Winchester
 Winchester shown within Hampshire
Population ೪೧,೪೨೦ [೧]
OS grid reference SU485295
District Winchester
Shire county Hampshire
Region South East
Country England
Sovereign state United Kingdom
Post town WINCHESTER
Postcode district SO22, SO23
Dialling code 01962
Police Hampshire
Fire Hampshire
Ambulance South Central
EU Parliament South East England
UK Parliament Winchester
List of places
UK
England
Hampshire

ವಿಂಚೆಸ್ಟರ್ (ಪ್ರಾಚೀನವಾಗಿ ವಿನ್ ಟನ್ ಮತ್ತು ವಿನ್ ಟನ್ ಸಿಯಸ್ಟ್ರೆ ಎಂದು ಕರೆಯಲಾಗುತ್ತಿತ್ತು), ಎಂಬುದು ಐತಿಹಾಸಿಕ ಪ್ರಧಾನ ಇಗರ್ಜಿಗಳ, ಕ್ಯಾಥಡ್ರಲ್ ನಗರವಾಗಿದ್ದು, ವೆಸೆಕ್ಸ್ ಮತ್ತು ಇಂಗ್ಲೆಂಡ್ ರಾಜ್ಯದ ಪ್ರಾಚೀನ ರಾಜಧಾನಿಯಾಗಿತ್ತು. ಇದು ಆಗ್ನೇಯ ಇಂಗ್ಲೆಂಡ್ ನಲ್ಲಿರುವ ಹ್ಯಾಂಪ್ಶೈರ್ ಕೌಂಟಿಯ ರಾಜಧಾನಿ ಯಾಗಿದೆ. ಈ ನಗರದ ವೈಶಾಲ್ಯತೆ ವಿಂಚೆಸ್ಟರ್ ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಇದು ಸ್ಥಳೀಯ ಸರ್ಕಾರ ಹೊಂದಿದ ಜಿಲ್ಲೆಯಾಗಿದ್ದು, ಸೌತ್ ಡೌನ್ ಗಳ ಪಶ್ಚಿಮದ ಕೊನೆಯಲ್ಲಿ, ಇಚೇನ್ ನದಿಯ ಮಾರ್ಗದಲ್ಲಿದೆ.[೨] ಆಗ 2001 ರ ಜನಗಣತಿಯ ಸಮಯದಲ್ಲಿ ವಿಂಚೆಸ್ಟರ್ 41,420 ರಷ್ಟು ಜನಸಂಖ್ಯೆ ಹೊಂದಿತ್ತು.[೧]ವಿಂಚೆಸ್ಟರ್, ವೆಂಟಾ ಬೆಲ್ಗರುಮ್ ಎಂಬ ರೋಮನ್ ಪಟ್ಟಣದಿಂದ ಅಭಿವೃದ್ಧಿಪಡೆಯಿತು. ವಿಂಚೆಸ್ಟರ್ ನ ಪ್ರಧಾನ ಚರ್ಚ್ ವಿಂಚೆಸ್ಟರ್ ನ ಹೆಗ್ಗುರತಾಗಿದೆ. ಇಂಗ್ಲೆಂಡ್ ನಲ್ಲಿರುವ ಅತ್ಯಂತ ದೊಡ್ಡ ಚರ್ಚುಗಳಲ್ಲಿ ಇದೂ ಕೂಡ ಒಂದಾಗಿದ್ದು, ಅತ್ಯಂತ ಉದ್ದ ಗುಂಬ(ಪಾದ್ರಿಗಳ ಪ್ರತ್ಯೇಕ ಸ್ಥಳ) ಹೊಂದಿದೆಯಲ್ಲದೇ ಯುರೋಪ್ ನಲ್ಲಿರುವ ಎಲ್ಲಾ ಗೊತಿಕ್ ಶೈಲಿಯ ಚರ್ಚ್ ಗಳ ಗುಂಬಗಳಿಗಿಂತ ಅಧಿಕ ಉದ್ದಳತೆ ಹೊಂದಿದೆ. ಪಟ್ಟಣವು ವಿಂಚೆಸ್ಟರ್ ವಿಶ್ವವಿದ್ಯಾನಿಲಯ ಮತ್ತು ವಿಂಚೆಸ್ಟರ್ ಕಾಲೇಜಿನ ತವರಾಗಿದೆ- ಇದು ಪ್ರಸಿದ್ಧ ಪಬ್ಲಿಕ್ ಶಾಲೆಯಾಗಿವೆ. ಲಂಡನ್ ವಾಟರ್ ಲೂ, ವೆ ಮೌತ್, ಪೋರ್ಟ್ಸ್ ಮೌತ್, ಸೌತ್ ಅಂಪ್ಟನ್ ಮತ್ತು ಉತ್ತರದಿಂದ ಬರುವ ರೈಲುಗಾಡಿಗಳು ವಿಂಚೆಸ್ಟರ್ ರೈಲು ನಿಲ್ದಾಣದ ಮೂಲಕ ಸಾಗುತ್ತವೆ. ನಗರದ ವಾಸ್ತುಶಿಲ್ಪೀಯ ಮತ್ತು ಐತಿಹಾಸಿಕ ಆಸಕ್ತಿ, ಹಾಗು ಇತರ ಪಟ್ಟಣಗಳು ಮತ್ತು ನಗರಗಳೊಂದಿಗೆ ಇದು ಹೊಂದಿರುವ ಶೀಘ್ರ ಸಂಪರ್ಕಗಳಿಂದಾಗಿ, ವಿಂಚೆಸ್ಟರ್ ರಾಷ್ಟ್ರದ ಅತ್ಯಂತ ದುಬಾರಿ ಮತ್ತು ಎಲ್ಲರೂ ಬಯಸುವ ಪ್ರದೇಶವಾಗಿದೆ.[೩] ವಿಂಚೆಸ್ಟರ್ ನಲ್ಲಿ ವಾಸಿಸುತ್ತಿರುವ ಅಥವಾ ಅಲ್ಲಿಯವನಾಗಿರುವ ವ್ಯಕ್ತಿಯನ್ನು ಸ್ಥಳೀಯವಾಗಿ ವಿನ್ಟೊನಿಯನ್ ಎಂದು ಕರೆಯಲಾಗುತ್ತದೆ.

ಪರಿವಿಡಿ

Other Languages
Afrikaans: Winchester
Ænglisc: Wintanceaster
العربية: ونشستر
asturianu: Winchester
беларуская: Уінчэстэр
беларуская (тарашкевіца)‎: Ўінчэстэр
български: Уинчестър
brezhoneg: Winchester
català: Winchester
čeština: Winchester
Cymraeg: Caerwynt
dansk: Winchester
Deutsch: Winchester
English: Winchester
Esperanto: Winchester
español: Winchester
eesti: Winchester
euskara: Winchester
فارسی: وینچستر
suomi: Winchester
Frysk: Winchester
Gaeilge: Winchester
galego: Winchester
हिन्दी: विंचेस्टर
Bahasa Indonesia: Winchester
íslenska: Winchester
한국어: 윈체스터
Latina: Wintonia
lietuvių: Vinčesteris
latviešu: Vinčestera
Nederlands: Winchester
norsk nynorsk: Winchester
Nouormand: Ouînchêtre
polski: Winchester
português: Winchester
Runa Simi: Winchester
română: Winchester
Scots: Winchester
srpskohrvatski / српскохрватски: Winchester
Simple English: Winchester
slovenčina: Winchester
slovenščina: Winchester, Anglija
српски / srpski: Винчестер
svenska: Winchester
తెలుగు: వించెస్టర్
українська: Вінчестер
اردو: ونچیسٹر
Tiếng Việt: Winchester
Volapük: Winchester
吴语: 温彻斯特
中文: 温彻斯特
Bân-lâm-gú: Winchester
粵語: 溫車士打