ಲೂನ ೯

ಲೂನ ೯
ದೇಶ:ಸೋವಿಯೆಟ್ ಒಕ್ಕೂಟ
ಧ್ಯೇಯ:ಚಂದ್ರನ ಅನ್ವೇಶಣೆ
ಉಡಾವಣೆ:ಜನವರಿ ೩೧, ೧೯೬೬. ೧೧:೪೫:೦೦ UTC
ಉಡಾವಣೆ ವಾಹನ:ಮೋಲ್ನಿಯ
ಪ್ರಮುಖ ಸಾಧನೆಗಳು:ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆ
ಫೆಬ್ರುವರಿ ೩, ೧೯೬೬, 18:44:52 UTC
ಕೊನೆಯ ಪ್ರಸಾರ:ಫೆಬ್ರುವರಿ ೬, ೧೯೬೬, 22:55 UTC.
ತೂಕ:1580 kg
ಅಂತರ್ಜಾಲ ತಾಣ:NASA NSSDC Master Catalog
Instruments
ಛಾಯಾಚಿತ್ರ ಗ್ರಾಹಕ:ಚಂದ್ರನ ಛಾಯಾಚಿತ್ರಣ

ಲೂನ ೯ ಅಥವಾ ಲೂನಿಕ್ ೯ ಸೋವಿಯೆಟ್ ಒಕ್ಕೂಟಲೂನ ಕಾರ್ಯಕ್ರಮದ ಒಂದು ಮಾನವರಹಿತ ಗಗನನೌಕೆ. ೧೯೬೬ರ ಜನವರಿ ೩೧ರಂದು ಉಡಾವಣೆಗೊಂಡ ಈ ನೌಕೆಯು ಫೆಬ್ರುವರಿ ೩ರಂದು ಚಂದ್ರನ ಮೇಲೆ ನಿಯಂತ್ರಿತವಾಗಿ ಇಳಿದು ಅಲ್ಲಿಂದ ಛಾಯಾಚಿತ್ರಗಳನ್ನು ಕಳುಹಿಸಿದ ಮೊದಲ ಗಗನನೌಕೆಯಾಯಿತು.ಇದು ೧೫೮೦ ಕೆಜಿ ತೂಕವಿತ್ತು. ಇದು ಸೊವಿಯಟ್‍ನ ೧೨ನೇ ಪ್ರಯತ್ನ.

Other Languages
العربية: لونا 9
български: Луна 9
বাংলা: লুনা ৯
català: Luna 9
čeština: Luna 9
Ελληνικά: Λουνά 9
English: Luna 9
español: Luna 9
eesti: Luna 9
فارسی: لونا ۹
suomi: Luna 9
français: Luna 9
Frysk: Luna 9
עברית: לונה 9
हिन्दी: लूना 9
magyar: Luna–9
Bahasa Indonesia: Luna 9
italiano: Luna 9
日本語: ルナ9号
ქართული: ლუნა-9
한국어: 루나 9호
lietuvių: Luna 9
မြန်မာဘာသာ: လူန ၉
Nederlands: Loena 9
occitan: Luna 9
polski: Łuna 9
português: Luna 9
română: Luna 9
русский: Луна-9
slovenčina: Luna 9
српски / srpski: Луна 9
svenska: Luna 9
тоҷикӣ: Луна-9
Türkçe: Luna 9
українська: Луна-9
Tiếng Việt: Luna 9
中文: 月球9号