ಲುಫ್ಥಾನ್ಸ

Lufthansa
IATA
LH
ICAO
DLH
Callsign
LUFTHANSA
ಸ್ಥಾಪನೆ1926 (as Deutsche Luft Hansa Aktiengesellschaft), refounded 1954
Hubs

Lufthansa:

 • Frankfurt
 • Munich
 • Düsseldorf [೧]

Company:

 • Vienna for Austrian
 • Zurich for Swiss
 • Brussels for Brussels Airlines
Focus cities
 • Berlin
 • Hamburg
 • Stuttgart
Frequent-flyer programMiles & More
Airport loungeHON / Senator Lounge
AllianceStar Alliance
Subsidiaries

Airlines:

 • Air Dolomiti
 • Austrian Airlines
 • Austrian Arrows
 • British Midland Airways Limited (defunct)
 • BMIbaby
 • BMI Regional
 • Brussels Airlines
 • Edelweiss Air
 • Eurowings
 • Germanwings
 • Korongo
 • Lauda Air (defunct)
 • Lufthansa Cargo
 • Lufthansa CityLine
 • Lufthansa Italia (defunct)
 • Lufthansa Regional
 • Swiss International Air Lines
 • Swiss European Air Lines

Shares:

 • AeroLogic
 • Jade Cargo International
 • JetBlue Airways
 • Luxair
 • Sun Express

Other:

 • LSG Sky Chefs
 • Lufthansa Technik
Fleet size274 (+ 73 orders) excl.subsidiaries

746 (+ 156 orders) inc.subsidiaries excl.shares

Destinations202
Company slogan"There's no better way to fly"
HeadquartersLufthansa Aviation Center Airportring, Frankfurt am Main, North Rhine-Westphalia, Germany[೨]
Key peopleJürgen Weber (Head of Supervisory Board and former CEO), Wolfgang Mayrhuber(CEO), Stefan Lauer (Aviation Services and Human Resources), Stephan Gemkow (CFO)
Revenue€24.9 billion

(US$33.9 billion)

Websitewww.lufthansa.com

ಡ್ಯೂಷೆ ಲುಫ್ಥಾನ್ಸ AG (LHA) (German pronunciation: [ˈdɔʏt͡ʃə ˈlʊfthanza]) ಎಂಬುದು, ಒಟ್ಟಾರೆ ಸಾಗಣೆ ಮಾಡಿದ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ ಯುರೋಪ್‌ನಲ್ಲಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ, ಮತ್ತು ಜರ್ಮನಿಯ ಅಗ್ರಗಣ್ಯ ವಿಮಾನವಾಹಕವಾಗಿದೆ. ಲುಫ್ತ್‌‌ ("ಗಾಳಿ" ಎಂಬುದಕ್ಕಾಗಿರುವ ಜರ್ಮನ್‌ ಪದ), ಮತ್ತು ಹಾನ್ಸಾ (ಹಾನ್ಸಿಯಾಟಿಕ್‌ ಲೀಗ್‌ ಎಂಬ ಮಧ್ಯಯುಗದ ಪ್ರಬಲವಾದ ವ್ಯಾಪಾರೀ ಸಮೂಹದ ಹೆಸರು) ಎಂಬ ಎರಡು ಪದಗಳಿಂದ ಕಂಪನಿಯ ಹೆಸರು ಜನ್ಯವಾಗಿದೆ.

ಸಾಗಿಸಲ್ಪಟ್ಟ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಈ ವಿಮಾನಯಾನ ಸಂಸ್ಥೆಯು ವಿಶ್ವದ ಐದನೇ-ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, 18 ಸ್ವದೇಶಿ ಗಮ್ಯಸ್ಥಾನಗಳು ಹಾಗೂ ಆಫ್ರಿಕಾ, ಅಮೆರಿಕಾ ಖಂಡಗಳು, ಏಷ್ಯಾ ಹಾಗೂ ಯುರೋಪ್‌ ಖಂಡಗಳಾದ್ಯಂತದ 183 ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಅದು ತನ್ನ ಸೇವೆಗಳನ್ನು ನಿರ್ವಹಿಸುತ್ತಿದೆ. ತನ್ನ ಪಾಲುದಾರರ ಜೊತೆಗೂಡಿ ಸುಮಾರು 410 ಗಮ್ಯಸ್ಥಾನಗಳಿಗೆ ಲುಫ್ಥಾನ್ಸ ಸೇವೆಯನ್ನು ಒದಗಿಸುತ್ತಿದೆ.[೩] ಕಂಪನಿಯನ್ನು ಅದರ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಿ ಲೆಕ್ಕಹಾಕಿ ನೋಡಿದಾಗ, ಅದು 722ಕ್ಕೂ ಹೆಚ್ಚಿನ ವಿಮಾನಗಳನ್ನು[೪] ಹೊಂದುವುದರೊಂದಿಗೆ ವಿಶ್ವದಲ್ಲಿನ ಮೂರನೇ-ಅತಿದೊಡ್ಡ ಪ್ರಯಾಣಿಕ ವಿಮಾನಶ್ರೇಣಿಯನ್ನು ಒಳಗೊಂಡಿರುವುದು ಕಂಡುಬರುತ್ತದೆ.

ಕಲೋನ್‌‌‌‌‌ನ ಡ್ಯೂಟ್ಜ್‌ ಎಂಬಲ್ಲಿ ಲುಫ್ಥಾನ್ಸದ ನೋಂದಾಯಿತ ಕಚೇರಿ ಹಾಗೂ ಸಂಸ್ಥೆಯ ಕೇಂದ್ರಕಾರ್ಯಾಲಯವಿದ್ದರೆ, ಇದರ ಮುಖ್ಯ ಕಾರ್ಯಾಚರಣೆಗಳ ನೆಲೆ (ಲುಫ್ಥಾನ್ಸ ಏವಿಯೇಷನ್‌ ಸೆಂಟರ್‌ [LAC]) ಹಾಗೂ ಪ್ರಧಾನ ಸಂಚಾರಿ ಕೇಂದ್ರವು ಫ್ರಾಂಕ್‌ಫರ್ಟ್‌‌ ಆಮ್‌ ಮೇನ್‌‌‌ನಲ್ಲಿನ ಫ್ರಾಂಕ್‌ಫರ್ಟ್‌‌ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ ಹಾಗೂ ಒಂದು ಎರಡನೇ ಕೇಂದ್ರವು ಮ್ಯುನಿಕ್‌ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ.[೩][೫][೬][೭] ಲುಫ್ಥಾನ್ಸದ ಬಹುಪಾಲು ವಿಮಾನ ಚಾಲಕರು, ನೆಲ ಸಿಬ್ಬಂದಿ, ಹಾಗೂ ವಿಮಾನದ ಪರಿಚಾರಕರು ಫ್ರಾಂಕ್‌ಫರ್ಟ್‌‌‌‌ನಲ್ಲಿ ನೆಲೆಗೊಂಡಿದ್ದಾರೆ.[೮]

ಲುಫ್ಥಾನ್ಸವು ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆ ಒಕ್ಕೂಟವಾದ ಸ್ಟಾರ್‌ ಅಲಯೆನ್ಸ್‌‌‌ನ ಓರ್ವ ಸಂಸ್ಥಾಪಕ ಸದಸ್ಯನಾಗಿದೆ. ಥಾಯ್‌ ಏರ್‌ವೇಸ್‌‌, ಯುನೈಟೆಡ್‌ ಏರ್‌ಲೈನ್ಸ್‌‌, ಏರ್‌ ಕೆನಡಾ ಹಾಗೂ ಸ್ಕ್ಯಾಂಡಿನೇವಿಯನ್‌ ಏರ್‌ಲೈನ್ಸ್‌ ಸಿಸ್ಟಮ್‌ ಇವೇ ಮೊದಲಾದ ವಿಮಾನಯಾನ ಸಂಸ್ಥೆಗಳನ್ನು ಒಡಗೂಡಿಕೊಂಡು 1997ರಲ್ಲಿ ಸ್ಟಾರ್‌ ಅಲಯೆನ್ಸ್‌ ಒಕ್ಕೂಟವು ರೂಪುಗೊಂಡಿತು. 500ಕ್ಕಿಂತಲೂ ಹೆಚ್ಚಿನ ವಿಮಾನಗಳನ್ನು ಲುಫ್ಥಾನ್ಸ ಗ್ರೂಪ್‌ ನಿರ್ವಹಿಸುತ್ತದೆ ಮತ್ತು 146 ರಾಷ್ಟ್ರೀಯತೆಗಳಿಗೆ ಸೇರಿದ (2007ರ ಡಿಸೆಂಬರ್‌ 31ರವೇಳೆಗೆ ಇದ್ದಂತೆ) ವಿಶ್ವಾದ್ಯಂತದ 105,261 ಜನರನ್ನು ಇದು ಸೇವೆಗೆ ನೇಮಿಸಿಕೊಂಡಿದೆ. 2008ರಲ್ಲಿ, ಲುಫ್ಥಾನ್ಸ ವಿಮಾನಗಳಲ್ಲಿ 70.5 ದಶಲಕ್ಷ ಪ್ರಯಾಣಿಕರು ಪಯಣಿಸಿದರು (ಇದರಲ್ಲಿ ಜರ್ಮನ್‌ವಿಂಗ್ಸ್‌‌, BMI, AUA, ಬ್ರಸೆಲ್ಸ್‌ ಏರ್‌ಲೈನ್ಸ್‌ಗಳಲ್ಲಿ ಪಯಣಿಸಿದವರ ವಿವರ ಸೇರಿಲ್ಲ).

ಪರಿವಿಡಿ

Other Languages
Afrikaans: Lufthansa
Alemannisch: Lufthansa
العربية: لوفتهانزا
asturianu: Lufthansa
авар: Lufthansa
azərbaycanca: Lufthansa
Boarisch: Lufthansa
беларуская: Lufthansa
български: Луфтханза
भोजपुरी: लुफ़्थान्सा
bosanski: Lufthansa
català: Lufthansa
čeština: Lufthansa
dansk: Lufthansa
Deutsch: Lufthansa
Zazaki: Lufthansa
Ελληνικά: Lufthansa
English: Lufthansa
Esperanto: Lufthansa
español: Lufthansa
eesti: Lufthansa
euskara: Lufthansa
suomi: Lufthansa
français: Lufthansa
Frysk: Lufthansa
Gaeilge: Lufthansa
galego: Lufthansa
客家語/Hak-kâ-ngî: Lufthansa Hòng-khûng
עברית: לופטהנזה
hrvatski: Lufthansa
magyar: Lufthansa
հայերեն: Lufthansa
Bahasa Indonesia: Lufthansa
íslenska: Lufthansa
italiano: Lufthansa
Basa Jawa: Lufthansa
қазақша: Lufthansa
한국어: 루프트한자
Latina: Lufthansa
Lëtzebuergesch: Deutsche Lufthansa
lietuvių: Lufthansa
latviešu: Lufthansa
मैथिली: लुफ्थान्सा
Malagasy: Lufthansa
македонски: Луфтханза
മലയാളം: ലുഫ്താൻസ
монгол: Луфтханза
Bahasa Melayu: Lufthansa
नेपाली: लुफ्थान्सा
Nederlands: Lufthansa
norsk nynorsk: Lufthansa
norsk: Lufthansa
Sesotho sa Leboa: Lufthansa
occitan: Lufthansa
polski: Lufthansa
پنجابی: لفتہانزا
português: Lufthansa
română: Lufthansa
русский: Lufthansa
саха тыла: Lufthansa
sicilianu: Lufthansa
Scots: Lufthansa
srpskohrvatski / српскохрватски: Lufthansa
Simple English: Lufthansa
slovenčina: Lufthansa
slovenščina: Lufthansa
српски / srpski: Луфтханза
svenska: Lufthansa
తెలుగు: లుఫ్తాన్సా
Türkçe: Lufthansa
татарча/tatarça: Lufthansa
українська: Lufthansa
Tiếng Việt: Lufthansa
中文: 汉莎航空
粵語: 漢莎航空