ರೇಷ್ಮೆ ಮಾರ್ಗ

ರೇಷ್ಮೆ ಮಾರ್ಗ  ಬಹುಶತಮಾನಗಳವರೆಗೆ ಇದ್ದ ಒ೦ದು ಪ್ರಾಚೀನ ವ್ಯಾಪಾರ ಮಾರ್ಗ. ಕೊರಿಯಾ ಪರ್ಯಾಯ ದ್ವೀಪ ಮತ್ತು ಜಪಾನ್ನಿಂದ ಮೆಡಿಟರೇನಿಯನ್ ಸಮುದ್ರದ ವರೆಗೆ ಹರಡಿ ಯುರೇಷಿಯಾ ಖ೦ಡದ ಪೂರ್ವ ಮತ್ತು ಪಶ್ಚಿಮಕ್ಕೆ ಸ೦ಪರ್ಕ ಕಲ್ಪಿಸಿತ್ತು. ರೇಷ್ಮೆ ಮಾರ್ಗವು ಭೂಮಾರ್ಗ ಮತ್ತು ಕಡಲಮಾರ್ಗವನ್ನು ಹೊ೦ದಿದ್ದು   ಏಷ್ಯಾವನ್ನು ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಯುರೋಪ್ಗಳೊಂದಿಗೆ ಸಂಪರ್ಕ ಕಲ್ಪಿಸುತ್ತಿತ್ತು. [೧][೨][೩] 

 ರೇಷ್ಮೆ ಮಾರ್ಗದ ವ್ಯಾಪಾರದಿ೦ದ  ನಾಗರಿಕತೆಯ ಅಭಿವೃದ್ಧಿಯಲ್ಲಿ  ಮಹತ್ವದ ಪಾತ್ರ ವಹಿಸಿದೆ.  ಚೀನಾದ ನಾಗರಿಕತೆಗಳು, ಗೊಗುರಿಯೊ ಸಾಮ್ರಾಜ್ಯ (ಕೊರಿಯಾ),  ಜಪಾನ್, ಭಾರತೀಯ ಉಪಖಂಡ, ಪರ್ಷಿಯಾ, ಯುರೋಪ್, ಹಾರ್ನ್ ಆಫ್ ಆಫ್ರಿಕಾ ಮತ್ತು ಅರಬ್  ನಾಗರಿಕತೆಗಳ ನಡುವೆ ದೀರ್ಘ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ತೆರೆದಿತ್ತು.  ರೇಷ್ಮೆಯು  ಚೀನಾದಿಂದ ರಫ್ತು ಮಾಡುವ ಪ್ರಮುಖ ವಸ್ತುವಾಗಿದ್ದರು ಇತರ ಅನೇಕ ಸರಕುಗಳನ್ನು ಸಹ ವ್ಯಾಪಾರ ಮಾಡಲಾಗುತ್ತಿತ್ತು. ರೋಗಗಳು, ಮುಖ್ಯವಾಗಿ ಪ್ಲೇಗ್ ಸಹ ರೇಷ್ಮೆ ಮಾರ್ಗದ ಮೂಲಕ ಹರಡಿತು. ಆರ್ಥಿಕ ವ್ಯಾಪಾರದ ಜೊತೆಗೆ, ರೇಷ್ಮೆ ಮಾರ್ಗವು  ನಾಗರಿಕತೆಗಳ ನಡುವೆ ಸಾಂಸ್ಕೃತಿಕ ವ್ಯಾಪಾರದ ಮಾರ್ಗ ಕೂಡ ಆಗಿತ್ತು.    [೪]  [೫] [೬]

ಚೀನಿಯರು, ಅರಬ್ಬರು, ಹಿ೦ದುಸ್ತಾನಿಯರು, ಸೊಮಾಲಿಯರು, ಸಿರಿಯರು,ಯಹೂದಿಗಳು, ಪರ್ಶಿಯನ್ನರು, ಗ್ರೀಕರು, ರೋಮನ್ನರು, ಜಾರ್ಜಿಯನ್ನರು, ಅರ್ಮೇನಿಯನ್ನರು, ಬ್ಯಾಕ್ಟ್ರಿಯನ್ನರು, ತುರ್ಕಮೆನ್ನರು ಮತ್ತು (5 ರಿಂದ 8 ನೇ ಶತಮಾನದಿಂದ) ಸೋಗ್ಡಿಯನ್ನರು ಮುಖ್ಯ ವ್ಯಾಪಾರಿಗಳಾಗಿದ್ದರು. [೭]

ಜೂನ್ 2014 ರಲ್ಲಿ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವು ರೇಷ್ಮೆ ಮಾರ್ಗದ ಚಾಂಗಾನ್-ಟಿಯಾನ್ಸಾನ್ ಕಾರಿಡಾರ್ ಅನ್ನು   ವಿಶ್ವ ಪರಂಪರೆಯ ತಾಣವೆ೦ದು ಘೋಷಿಸಿತು. 

ರೋಮನ್ನರ ಕಾಲದಲ್ಲಿ ಮಧ್ಯ ಏಷ್ಯಾ
Caravan on the Silk Road, 1380
ಯುರೇಷಿಯಾ ಮತ್ತು ಆಫ್ರಿಕಾ ನಡುವೆ  ವ್ಯಾಪಾರ ಜಾಲದ ನಕ್ಷೆ, c.೮೭೦
1 ನೇ ಶತಮಾನದಲ್ಲಿ 
ರೇಶ್ಮೆ ಮಾರ್ಗ
  • ಉಲ್ಲೇಖಗಳು

ಉಲ್ಲೇಖಗಳು

  1. Miho Museum News (Shiga, Japan) Volume 23 (March 2009). "Eurasian winds toward Silla". 
  2. Gan, Fuxi (2009). "The silk road and ancient Chinese glass". Shanghai Institute of Optics and Fine Mechanics, Chinese Academy of Sciences (Ancient Glass Research along the Silk Road, World Scientific ed.). p. 41. ISBN 9812833560. 
  3. Elisseeff, Vadime (2001). The Silk Roads: Highways of Culture and Commerce. UNESCO Publishing / Berghahn Books. ISBN 978-92-3-103652-1. 
  4. "Republic of Korea | Silk Road". en.unesco.org (in ಇಂಗ್ಲಿಷ್). Retrieved 2017-02-23. 
  5. Jerry Bentley, Old World Encounters: Cross-Cultural Contacts and Exchanges in Pre-Modern Times (New York: Oxford University Press, 1993), 32.
  6. Jerry Bentley, Old World Encounters: Cross-Cultural Contacts and Exchanges in Pre-Modern Times (New York: Oxford University Press, 1993), 33.
  7. Compare: . OUP US. p. 218. ISBN 9780195159318. Retrieved 2016-07-22. Jewish merchants have left only a few traces on the Silk Road. 
Other Languages
Afrikaans: Syroete
Alemannisch: Seidenstraße
العربية: طريق الحرير
asturianu: Ruta de la seda
azərbaycanca: Böyük ipək yolu
تۆرکجه: ایپک یولو
башҡортса: Бөйөк Ебәк юлы
беларуская (тарашкевіца)‎: Вялікі шоўкавы шлях
български: Път на коприната
বাংলা: রেশম পথ
brezhoneg: Hent ar Seiz
bosanski: Put svile
dansk: Silkevejen
Deutsch: Seidenstraße
English: Silk Road
Esperanto: Silka Vojo
español: Ruta de la seda
eesti: Siiditee
euskara: Zetaren Bidea
suomi: Silkkitie
français: Route de la soie
Frysk: Siderûte
galego: Ruta da seda
ગુજરાતી: રેશમ માર્ગ
客家語/Hak-kâ-ngî: Sṳ̂-chhù-chṳ̂-lu
עברית: דרך המשי
हिन्दी: रेशम मार्ग
hrvatski: Put svile
magyar: Selyemút
Bahasa Indonesia: Jalur Sutra
íslenska: Silkivegurinn
italiano: Via della seta
Basa Jawa: Jalur Sutra
Qaraqalpaqsha: Ullı jipek jolı
Taqbaylit: Abrid amṭalsu
한국어: 비단길
Latina: Via Serica
Lëtzebuergesch: Seidestrooss
lietuvių: Šilko kelias
latviešu: Zīda ceļš
македонски: Пат на свилата
монгол: Торгоны зам
Bahasa Melayu: Laluan Sutera
မြန်မာဘာသာ: ပိုးခြည်လမ်း
नेपाली: रेसम मार्ग
Nederlands: Zijderoute
norsk nynorsk: Silkevegen
norsk: Silkeveien
ଓଡ଼ିଆ: ରେଶମ ପଥ
ਪੰਜਾਬੀ: ਰੇਸ਼ਮ ਮਾਰਗ
پنجابی: ریشم راہ
português: Rota da Seda
Scots: Silk Road
srpskohrvatski / српскохрватски: Put svile
සිංහල: සේද මාවත
Simple English: Silk Road
slovenčina: Hodvábna cesta
slovenščina: Svilna cesta
Soomaaliga: Wadada Xariirta
српски / srpski: Пут свиле
svenska: Sidenvägen
ślůnski: Ńydbowno Cesta
Tagalog: Daan ng Sutla
Türkçe: İpek Yolu
татарча/tatarça: Böyek yefäk yulı
ئۇيغۇرچە / Uyghurche: يىپەك يولى
oʻzbekcha/ўзбекча: Buyuk Ipak yoʻli
Tiếng Việt: Con đường tơ lụa
吴语: 丝绸之路
ייִדיש: זיידן גאס
中文: 丝绸之路
文言: 絲綢之路
Bân-lâm-gú: Si-tiû chi Lō͘
粵語: 絲綢之路