ಯಹೂದೀ ಪಂಚಾಂಗ

Jewish calendar, showing Adar II between 1927 and 1948

ಯಹೂದೀ ಪಂಚಾಂಗ ಅಥವಾ ಹಿಬ್ರೂ ಪಂಚಾಂಗವನ್ನು ಯಹೂದಿಗಳು ತಮ್ಮ ಧಾರ್ಮಿಕ ಅಚರಣೆಗಳಲ್ಲಿ ಬಳಸುತ್ತಾರೆ.ಇಸ್ರೇಲ್ ದೇಶದಲ್ಲಿ ಇದನ್ನು ಕೃಷಿಯ ಚಟುವಟಿಕೆಗಳಲ್ಲಿ ಮತ್ತು ಅಧಿಕೃತ ಪಂಚಾಂಗವನ್ನಾಗಿ ಬಳಸುತ್ತಿದ್ದರೂ ಈಗ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗದಿಂದಾಗಿ ಇದರ ಬಳಕೆ ಕಡಿಮೆಯಾಗುತ್ತಿದೆ.

ಹಿಬ್ರೂ ಪಂಚಾಂಗದ ತಿಂಗಳುಗಳು

ಸಂಖ್ಯೆ. ಯಹೂದಿ ಪಂಚಾಂಗ ದಿನಗಳು
ನಿಸಾನ್ ೩೦
2 ಅಯರ್ ೨೯
3 ಸಿವಾನ್ ೩೦
4 ತಮುಝ್ ೨೯
5 ಅವ್ ೩೦
6 ಎಲು ೨೯
7 ತಿಶ್ರೆಯಿ ೩೦
8 ಮಾರ್ಚೇಶ್ವನ್ ೨೯/೩೦
9 ಕಿಸ್ಲೇವ್ ೩೦/೨೯
10 ಟೆವೆಟ್ ೨೯
11 ಶೆವೆಟ್ ೩೦
12 ಅಡರ್ ೨೯/(೩೦)
ಒಟ್ಟು ೩೫೪/(೩೫೫)
Other Languages
Afrikaans: Joodse kalender
Alemannisch: Jüdischer Kalender
العربية: تقويم عبري
azərbaycanca: Yəhudi təqvimi
تۆرکجه: عبری تقویمی
башҡортса: Йәһүд календары
беларуская: Яўрэйскі каляндар
беларуская (тарашкевіца)‎: Габрэйскі каляндар
Esperanto: Hebrea kalendaro
Nordfriisk: Hebreewsk kalender
interlingua: Calendario hebree
Bahasa Indonesia: Kalender Yahudi
日本語: ユダヤ暦
한국어: 히브리력
македонски: Еврејски календар
Bahasa Melayu: Takwim Ibrani
Nederlands: Joodse kalender
norsk nynorsk: Det jødiske året
srpskohrvatski / српскохрватски: Hebrejski kalendar
Simple English: Hebrew calendar
Türkçe: İbrani takvimi
Tiếng Việt: Lịch Do Thái
ייִדיש: יידישער לוח
中文: 希伯來曆
粵語: 猶太曆