ಮ್ಯಾಟಲ್ಯಾಬ |
![]() | |
---|---|
320px MATLAB R2013a running on Windows 8 | |
ಅಭಿವೃದ್ಧಿ ಮಾಡಿದವರು | ಮ್ಯಾಥವರ್ಕ್ಸ್ |
ಪ್ರಾಥಮಿಕ ಬಿಡುಗಡೆ | ೧೯೮೪ |
ಸ್ಥಿರವಾದ ಬಿಡುಗಡೆ | R2014b / ೨೦೧೪ |
ಮುನ್ನೋಟದ ಬಿಡುಗಡೆ | R2015a / ೨೦೧೪ |
ಅಭಿವೃದ್ಧಿಯ ಸ್ಥಿತಿ | ಚಾಲ್ತಿ |
ಬರೆದಿರುವುದು | C, |
Cross-platform: Microsoft Windows, Linux, and Mac OS X[೧] | |
Platform | IA-32, x86-64 |
ವರ್ಗ | ತಾಂತ್ರಿಕ ಲೆಕ್ಕಾಚಾರ |
ಪರವಾನಗೆ | Proprietary ವಾಣಿಜ್ಯ ತಂತ್ರಾಂಶ |
ಜಾಲತಾಣ | MATLAB product page |
Paradigm(s) | multi-paradigm: imperative, procedural, object-oriented, array |
---|---|
Appeared in | ೧೯೭೦ರ ಕೊನೆಗೆ |
Designed by | Cleve Moler |
Developer | MathWorks |
Stable release | ೮.೪ (R2014b) (೨೦೧೪) |
Preview release | ೮.೫ (R2015a) (2014) |
Typing discipline | dynamic, weak |
OS | Cross-platform |
Usual filename extensions | .m |
|
ಮ್ಯಾಟಲ್ಯಾಬ ಒಂದು ಗಣಕ ತಂತ್ರಾಶ. ಇದನ್ನು ಮ್ಯಾಥವರ್ಕ್ಸ್ ಎಂಬ ಸಂಸ್ಥೆ ಅಭಿವೃದ್ದಿಪಡಿಸಿದೆ. ಇದರಲ್ಲಿ ಮ್ಯಾಟ್ರಿಕ್ಸಗಳ ಬದಲಾವಣೆಗಳನ್ನು, ಸಮೀಕರಣಗಳನ್ನು ಪರಿಹರಿಸುವುದು. ರೇಖಾಚಿತ್ರಗಳನ್ನು ಬಿಡಿಸುವುದು, ಕ್ರಮಾವಳಿಗಳನ್ನು ಅನುಷ್ಠಾನ ತರುವುದು ಹಾಗೂ ಇತರೇ ಗಣಿತಮಯ ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಬಹುದು. ಇತರೆ ಗಣಕ ಭಾಷೆಗಳಾದ
ಪ್ರಾಥಮಿಕವಾಗಿ ಮ್ಯಾಟಲ್ಯಾಬನ್ನು ಸಂಖ್ಯಾತ್ಮಕ ಲೆಕ್ಕಾಚಾರಗಳಿಗಾಗಿ ಉದ್ದೇಶಿಸಿ ಹೊರತರಲಾಯಿತಾತದರೋ, ಇಂದು ಸಾಂಕೇತಿಕ ಲೆಕ್ಕಾಚಾರದ ಸಾಮರ್ಥ್ಯಗಳನ್ನು ಹೊಂದಿದೆ. ೨೦೦೪ರಲ್ಲಿ ಸುಮಾರು ಹತ್ತು ಲಕ್ಷ ಬಳಕೆದಾರರನ್ನು ಮ್ಯಾಟಲ್ಯಾಬ ಹೊಂದಿತ್ತು [೨]. ವಿಜ್ಞಾನ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರ ವಿಷಯದಿಂದ ಹೆಚ್ಚಿನ ಬಳಕೆದಾರರು ಇದ್ದಾರೆ. ಮ್ಯಾಟಲ್ಯಾಬನ್ನು ವ್ಯಾಪಕವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಖಾನೆಗಳ ಉದ್ಯಮಗಳು ಬಳಸಲಾಗುತ್ತದೆ.
೧೯೭೦ ರಲ್ಲಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಕ್ಷರಾದ
ಕ್ಲೀವ ಮೊಲರ ಎಂಬುವರು ಮ್ಯಾಟಲ್ಯಾಬನ್ನು ಅಭಿವೃದ್ಧಿಪಡಿಸತೊಡಗಿದರು. ಅವರು ತನ್ನ ವಿದ್ಯಾರ್ಥಿಗಳಿಗೆ
ಫೊರ್ಟ್ರಾನ ತಿಳಿಯದೇ LINPACK ಮತ್ತು EISPACK ಗಳನ್ನು ಪ್ರವೇಶಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದರು. ಬೇಗನೇ, ಇದರ ಕುರಿತು ಬೇರೆಬೇರೆ ವಿಶ್ವವಿದ್ಯಾಲಗಳಿಗೆ ಈ ಸುದ್ದಿ ಹರಡಿತು. ೧೯೮೩ರಲ್ಲಿ ಇದರ ವಾಣಿಜ್ಯ ಸಾಮರ್ಥ್ಯವನ್ನು ಗುರುತಿಸಿದ ಜ್ಯಾಕ್ ಲಿಟಲ್ ಎಂಬ ಅಭಿಯಂತರ ಮ್ಯಾಟಲ್ಯಾಬನ ತಂತ್ರಾಂಶವನ್ನು