ಭಾರತೀಯ ಬೂದು ಹಾರ್ನ್‌ಬಿಲ್‌‌

Indian Grey Hornbill
Indian Grey Hornbill I IMG 4051.jpg
Male feeding a female at nest ( Wagah Border, India)
Conservation status

Least Concern ( IUCN 3.1) [೧]
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Coraciiformes
ಕುಟುಂಬ: Bucerotidae
ಕುಲ: Ocyceros
ಪ್ರಭೇದ: O. birostris
ದ್ವಿಪದ ಹೆಸರು
Ocyceros birostris
( Scopoli, ೧೭೮೬)
ಸಮಾನಾರ್ಥಕಗಳು

Lophoceros birostris
Tockus birostris
Ocyceros ginginianus
Meniceros birostris

ಭಾರತೀಯ ಬೂದು ಹಾರ್ನ್‌ಬಿಲ್‌‌ (ಓಸಿಸೆರಾಸ್‌ ಬಿರೋಸ್ಟ್ರಿಸ್‌‌ ) ಪಕ್ಷಿಯು ಭಾರತೀಯ ಉಪಖಂಡದಲ್ಲಿ ಕಂಡುಬರುವ ಸರ್ವೇಸಾಧಾರಣವಾದ ಹಾರ್ನ್‌ಬಿಲ್‌‌ ಪಕ್ಷಿಯಾಗಿದೆ. ಇವು ಬಹುತೇಕವಾಗಿ ವೃಕ್ಷನಿವಾಸಿಯಾಗಿದ್ದು ಸರ್ವೇಸಾಧಾರಣವಾಗಿ ಜೋಡಿಗಳಾಗಿ ಕಂಡುಬರುತ್ತವೆ. ಅವುಗಳು ದೇಹದಾದ್ಯಂತ ಬೂದು ಬಣ್ಣದ ಗರಿಗಳನ್ನು ಹೊಂದಿರುತ್ತವಲ್ಲದೇ ನಸು ಬೂದು ಬಣ್ಣದ ಅಥವಾ ಮಬ್ಬು ಬಿಳಿ ಬಣ್ಣದ ಉದರಭಾಗವನ್ನು ಹೊಂದಿರುತ್ತವೆ. ಇದರ ಕೊಂಬು ಕಪ್ಪು ಇಲ್ಲವೇ ದಟ್ಟ ಬೂದು ಬಣ್ಣದ್ದಾಗಿದ್ದು ಕೊಂಬಿನ ಬಾಗುವಿಕೆಯ ಬಿಂದುವಿನವರೆಗೆ ವಿಸ್ತರಿಸಿರುವ ಶಿಖೆಯನ್ನು ಹೊಂದಿರುತ್ತದೆ. ಅಗಲವಾದ ಭಾರೀ ಸಾಲುಮರಗಳನ್ನು ಬಳಸಲು ಅವಕಾಶವಿರುವ ಹಾಗೂ ಅಂತಹಾ ಮರಗಳನ್ನು ಹೊಂದಿರುವ ರಸ್ತೆಗಳಿಂದ ಕೂಡಿದ ಮಹಾನಗರ ಪ್ರದೇಶಗಳಲ್ಲಿ ಹಾರ್ನ್‌ಬಿಲ್‌‌ ತಳಿಗಳಲ್ಲಿ ಒಂದು ವಿಧದ ಪಕ್ಷಿಗಳು ಕಂಡುಬರುತ್ತದೆ.

ವಿವರಣೆ

Other Languages