ಭಾರತ

ಭಾರತ ಗಣರಾಜ್ಯ
ಭಾರತ ದೇಶದ ಧ್ವಜ ಭಾರತ ದೇಶದ ಭಾರತದ ರಾಷ್ಟ್ರೀಯ ಚಿಹ್ನೆ
ಧ್ವಜ ಭಾರತದ ರಾಷ್ಟ್ರೀಯ ಚಿಹ್ನೆ
ಧ್ಯೇಯ: " ಸತ್ಯಮೇವ ಜಯತೇ" ( ಸಂಸ್ಕೃತ)
"ಸತ್ಯವೇ ಜಯಿಸುತ್ತದೆ" [೧]
ರಾಷ್ಟ್ರಗೀತೆ: ಜನ ಗಣ ಮನ [೨]

Location of ಭಾರತ

ರಾಜಧಾನಿ ನವದೆಹಲಿ
) 28°34′N 77°12′E
ಅತ್ಯಂತ ದೊಡ್ಡ ನಗರ ಮುಂಬಯಿ
ಅಧಿಕೃತ ಭಾಷೆ(ಗಳು) ಭಾರತ ಸಂವಿಧಾನದಲ್ಲಿ ಗುರುತಿಸಿದ ಅಧಿಕೃತ ಭಾರತೀಯ ಭಾಷೆಗಳು
ಸರಕಾರ ಸಂಯುಕ್ತ ಗಣತಂತ್ರ
ಸಂಸದೀಯ ಪ್ರಜಾತಂತ್ರ [೩]
 - ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
 - ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
 - ಪ್ರಧಾನಮಂತ್ರಿ ನರೇಂದ್ರ ಮೋದಿ
 - ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ
ಸ್ವಾತಂತ್ರ ಯುನೈಟೆಡ್ ಕಿಂಗ್‌ಡಂನಿಂದ 
 - ಘೋಷಿತ ೧೫ ಆಗಸ್ಟ್ ೧೯೪೭ 
 - ಗಣರಾಜ್ಯ ೨೬ ಜನವರಿ ೧೯೫೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 3,287 ಚದರ ಕಿಮಿ ;  ( ೭ನೆಯ)
  1,269,210 ಚದರ ಮೈಲಿ 
 - ನೀರು (%) 9.56
ಜನಸಂಖ್ಯೆ  
 - ೨೦೦೮ರ ಅಂದಾಜು 1,147,995,904 ( ೨ನೆಯ)
 - ೨೦೦೧ರ ಜನಗಣತಿ 1,028,610,328 [೪]
 - ಸಾಂದ್ರತೆ 349 /ಚದರ ಕಿಮಿ ;  ( ೩೨ನೆಯ)
904 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ ( PPP) ೨೦೦೮ರ ಅಂದಾಜು
 - ಒಟ್ಟು $3.288 ಟ್ರಿಲಿಯನ್ [೫] ( )
 - ತಲಾ $2,762 ( ೧೧೮)
ಮಾನವ ಅಭಿವೃದ್ಧಿ
ಸೂಚಿಕ
(2008)
0.609 ( 132) – ಮಧ್ಯಮ
ಕರೆನ್ಸಿ ಭಾರತದ ರೂಪಾಯಿ ಭಾರತೀಯ ರೂಪಾಯಿ₹ (Rp) ( INR)
ಸಮಯ ವಲಯ IST ( UTC+5:30)
 - ಬೇಸಿಗೆ ( DST) ಆಚರಣೆಯಲ್ಲಿ ಇಲ್ಲ ( UTC+5:30)
ಅಂತರ್ಜಾಲ TLD .in
ದೂರವಾಣಿ ಕೋಡ್ +91

ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗು ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂಧರ್ಮ, ಬೌದ್ಧ, ಜೈನ್ ಧರ್ಮ ಮತ್ತು ಸಿಖ್ ಧರ್ಮಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ. ಶ 7 ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧6ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.

ಭಾರತ ಗಣರಾಜ್ಯದ ರಾಷ್ಟ್ರೀಯ ಚಿಹ್ನೆಗಳು (ಅಧಿಕೃತ)
ರಾಷ್ಟ್ರೀಯ ಪ್ರಾಣಿ ಹುಲಿ Panthera tigris.jpg
ರಾಷ್ಟ್ರೀಯ ಹಕ್ಕಿ ನವಿಲು Pavo muticus (Tierpark Berlin) - 1017-899-(118).jpg
ರಾಷ್ಟ್ರೀಯ ಪರಂಪರೆ ಪ್ರಾಣಿ ಆನೆ 2005-bandipur-tusker.jpg
ರಾಷ್ಟ್ರೀಯ ಮರ ಆಲದ Banyan tree on the banks of Khadakwasla Dam.jpg
ರಾಷ್ಟ್ರೀಯ ಪುಷ್ಪ ಕಮಲ Sacred lotus Nelumbo nucifera.jpg
ರಾಷ್ಟ್ರೀಯ ಈಜುಕಡಲ ಸಸ್ತನಿ ನದಿ ಡಾಲ್ಫಿನ್ PlatanistaHardwicke.jpg
ರಾಷ್ಟ್ರೀಯ ಸರೀಸೃಪ ಕಾಳಿಂಗ ಸರ್ಪ King-Cobra.jpg
ರಾಷ್ಟ್ರೀಯ ಪರಂಪರೆ ಸಸ್ತನಿ ಹನುಮಾನ್ ಲಂಗೂರ್ Hanuman Langur.jpg
ರಾಷ್ಟ್ರೀಯ ಹಣ್ಣು ಮಾವು An Unripe Mango Of Ratnagiri (India).JPG
ರಾಷ್ಟ್ರೀಯ ನದಿ ಗಂಗಾ River Ganges.JPG

ಹೆಸರಿನ ಉಗಮ

ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಋಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದುಸ್ತಾನ.

Other Languages
Acèh: India
адыгабзэ: Индие
Afrikaans: Indië
Akan: India
Alemannisch: Indien
አማርኛ: ህንድ
aragonés: India
Ænglisc: Indea
العربية: الهند
ܐܪܡܝܐ: ܗܢܕܘ
مصرى: الهند
অসমীয়া: ভাৰত
asturianu: India
Aymar aru: Indya
azərbaycanca: Hindistan
تۆرکجه: هیندوستان
башҡортса: Һиндостан
Boarisch: Indien
žemaitėška: Indėjė
Bikol Central: Indya
беларуская: Індыя
беларуская (тарашкевіца)‎: Індыя
български: Индия
भोजपुरी: भारत
Bislama: India
Bahasa Banjar: India
বাংলা: ভারত
བོད་ཡིག: རྒྱ་གར།
বিষ্ণুপ্রিয়া মণিপুরী: ভারত
brezhoneg: India
bosanski: Indija
ᨅᨔ ᨕᨘᨁᨗ: India
буряад: Энэдхэг
català: Índia
Chavacano de Zamboanga: India
Mìng-dĕ̤ng-ngṳ̄: Éng-dô
нохчийн: ХӀинди
Cebuano: Indya
ᏣᎳᎩ: ᎢᏂᏗᎢᎠ
کوردی: ھیندستان
corsu: India
qırımtatarca: İndistan
čeština: Indie
kaszëbsczi: Indie
Чӑвашла: Инди
Cymraeg: India
dansk: Indien
Deutsch: Indien
Thuɔŋjäŋ: Indiɛn
Zazaki: Hindıstan
dolnoserbski: Indiska
डोटेली: भारत
ދިވެހިބަސް: އިންޑިޔާ
ཇོང་ཁ: རྒྱ་གར
eʋegbe: India
Ελληνικά: Ινδία
English: India
Esperanto: Barato
español: India
eesti: India
euskara: India
estremeñu: La Índia
فارسی: هند
suomi: Intia
Võro: India
føroyskt: India
français: Inde
arpetan: Ende
Nordfriisk: Indien
furlan: Indie
Frysk: Yndia
Gaeilge: An India
Gagauz: İndiya
贛語: 印度
Gàidhlig: Na h-Innseachan
galego: India
گیلکی: هند
Avañe'ẽ: Índia
गोंयची कोंकणी / Gõychi Konknni: भारत
𐌲𐌿𐍄𐌹𐍃𐌺: 𐌹𐌽𐌳𐌹𐌰
ગુજરાતી: ભારત
Gaelg: Yn Injey
Hausa: Indiya
客家語/Hak-kâ-ngî: Yin-thu
Hawaiʻi: ‘Īnia
עברית: הודו
हिन्दी: भारत
Fiji Hindi: India
hrvatski: Indija
hornjoserbsce: Indiska
Kreyòl ayisyen: End
magyar: India
Հայերեն: Հնդկաստան
interlingua: India
Bahasa Indonesia: India
Interlingue: India
Igbo: Ndia
Ilokano: India
Ido: India
íslenska: Indland
italiano: India
ᐃᓄᒃᑎᑐᑦ/inuktitut: ᐃᓐᑎᐊ
日本語: インド
Patois: India
la .lojban.: xingu'e
Basa Jawa: Indhi
ქართული: ინდოეთი
Qaraqalpaqsha: Hindistan
Taqbaylit: Lhend
Адыгэбзэ: Индиэ
Kabɩyɛ: Ɛndɩ
Kongo: India
Gĩkũyũ: India
қазақша: Үндістан
kalaallisut: India
ភាសាខ្មែរ: ឥណ្ឌា
한국어: 인도
къарачай-малкъар: Индия
कॉशुर / کٲشُر: بًارت
Kurdî: Hindistan
коми: Индия
kernowek: Eynda
Кыргызча: Ындыя
Latina: India
Ladino: India
Lëtzebuergesch: Indien
лезги: Индия
Limburgs: India
Ligure: India
lumbaart: India
lingála: India
لۊری شومالی: ھئن
lietuvių: Indija
latgaļu: Iņdeja
latviešu: Indija
मैथिली: भारत
Basa Banyumasan: India
мокшень: Индие
Malagasy: India
Māori: Īnia
Baso Minangkabau: India
македонски: Индија
മലയാളം: ഇന്ത്യ
монгол: Энэтхэг
मराठी: भारत
Bahasa Melayu: India
Malti: Indja
Mirandés: Índia
မြန်မာဘာသာ: အိန္ဒိယနိုင်ငံ
مازِرونی: هند
Dorerin Naoero: Indjiya
Nāhuatl: India
Napulitano: Innia
Plattdüütsch: Indien
Nedersaksies: India
नेपाली: भारत
नेपाल भाषा: भारत
Nederlands: India
norsk nynorsk: India
norsk: India
Novial: India
Nouormand: Înde
Sesotho sa Leboa: India
Chi-Chewa: India
occitan: Índia
Livvinkarjala: Indii
Oromoo: Indiyaa
ଓଡ଼ିଆ: ଭାରତ
Ирон: Инди
ਪੰਜਾਬੀ: ਭਾਰਤ
Kapampangan: India
Papiamentu: India
Picard: Inde
Deitsch: India
पालि: भारत
Norfuk / Pitkern: Endya
polski: Indie
Piemontèis: India
پنجابی: ھندستان
پښتو: هند
português: Índia
Runa Simi: Indya
rumantsch: India
Romani: Bharat
Kirundi: Ubuhindi
română: India
armãneashti: India
tarandíne: Indie
русский: Индия
русиньскый: Індія
Kinyarwanda: Ubuhinde
संस्कृतम्: भारतम्
саха тыла: Индия
sardu: Ìndia
sicilianu: Innia
Scots: Indie
سنڌي: ڀارت
davvisámegiella: India
Sängö: Indïi
srpskohrvatski / српскохрватски: Indija
Simple English: India
slovenčina: India
slovenščina: Indija
Gagana Samoa: Igitia
chiShona: India
Soomaaliga: Hindiya
shqip: India
српски / srpski: Индија
Sranantongo: Indiakondre
SiSwati: INdiya
Sesotho: India
Seeltersk: Indien
Basa Sunda: India
svenska: Indien
Kiswahili: Uhindi
ślůnski: Indyje
தமிழ்: இந்தியா
ತುಳು: ಭಾರತ
తెలుగు: భారత దేశము
tetun: Índia
тоҷикӣ: Ҳиндустон
ትግርኛ: ህንድ
Türkmençe: Hindistan
Tagalog: India
lea faka-Tonga: ʻInitia
Tok Pisin: India
Türkçe: Hindistan
Xitsonga: Indiya
татарча/tatarça: Һиндстан
chiTumbuka: India
Twi: India
reo tahiti: ’Inītia
удмурт: Индия
ئۇيغۇرچە / Uyghurche: ھىندىستان
українська: Індія
اردو: بھارت
oʻzbekcha/ўзбекча: Hindiston
vèneto: India
vepsän kel’: Indii
Tiếng Việt: Ấn Độ
West-Vlams: Indië
Volapük: Lindän
walon: Inde
Winaray: India
Wolof: End
吴语: 印度
хальмг: Индия
isiXhosa: IIndia
მარგალური: ინდოეთი
ייִדיש: אינדיע
Yorùbá: Índíà
Vahcuengh: Yindu
Zeêuws: India
中文: 印度
文言: 印度
Bân-lâm-gú: Ìn-tō͘
粵語: 印度
isiZulu: India