ಪ್ಯಾರಾಸಿಟಮಾಲ್

ಪ್ಯಾರಾಸಿಟಮಾಲ್

ಇದನ್ನು ಅಸಿಟಮಿನೋಫಿನ್ ಎಂದು ಕರೆಯುತ್ತರೆ. ಈ ಮಾತ್ರೆ ಜ್ವರವನ್ನು ಗುಣಪಡಿಸುತ್ತದೆ ಹಾಗು ನೋವನ್ನು ನಿವಾರಿಸುತ್ತದೆ. ಮಕ್ಕಳ ಜ್ವರವನ್ನು ಈ ಮಾತ್ರೆ ಗುಣಪಡಿಸುವುದಿಲ್ಲ. ಈ ಮಾತ್ರೆಯನ್ನು ತಲೆ ನೋವು, ಬೆನ್ನು ನೋವು ಹಲ್ಲು ನೋವು, ಸಂಧಿವಾತ, ನೆಗಡಿ ಮತ್ತು ಜ್ವರವನ್ನು ವಾಸಿಮಾಡಲು ವೈದ್ಯರು ನೀಡುತ್ತಾರೆ. ಸಂಧಿವಾತದಿಂದ ಆಗುವ ಸೊಂಟ, ಕೈ ಅಥವಾ ಮೊಣಕಾಲಿನಲ್ಲಿ ಉಂಟಾಗುವ ಹಾಗು ಆಯಾಮದಿಂದ ಅಥವ ತೂಕದ ಇಳಿಕೆ ಇಂದ ನಿವಾರಿಸಲಾಗದ ನೋವನ್ನು ಈ ಮಾತ್ರೆ ನಿವಾರಿಸುತ್ತದೆ. ಇದು ಸಂಧಿವಾತದ ನೋವನ್ನು ನಿವಾರಿಸಿದರೂ ಈ ಮಾತ್ರೆ ಸಂಧಿವಾತಕ್ಕೆ ಕಡಿಮೆ ಪರಿಣಾಮ ಬೀರುತ್ತದೆ. ಆದರೆ ಕೀಲಿನ ಊತದ ಮೇಲೆ ಇದು ಪರಿಣಾಮ ಬೀರುವುದಿಲ್ಲ.ಇದನ್ನು ಸಾಮಾನ್ಯವಾಗಿ ಕ್ಯಾನ್ಸರ್ ಇದ್ದವರಿಗೆ ನೀಡಲಾಗುತ್ತದೆ. ಈ ಔಷಧಿ ಮೈಗ್ರನ್ ನೋವನ್ನು ನಿವಾರಿಸುತ್ತದೆ. ೩೯% ಜನರ ನೋವನ್ನು ಸಂಪೂರ್ಣವಾಗಿ ಪರಿಹಾರಿಸುತ್ತದೆ ಹಾಗು ೨೦% ಜನರ ನೋವನ್ನು ಕಡಿಮೆ ಮಾಡುತ್ತದೆ. ಈ ಮಾತ್ರೆಯ ಪರಿಣಾಮ ಎರಡರಿಂದ ನಾಲ್ಕು ಗಂಟೆಯ ಕಾಲ ಇರುತ್ತದೆ. ಬೇರೆ ನೋವು ನಿವಾರಕ ಮಾತ್ರೆಗಳಿಗ ಹೋಲಿಸಿದರೆ ಪ್ಯಾರಸಿಟಮಾಲ್ ಉರಿಯೂತದ ಚಟುವಟಿಕೆಯನ್ನು ಹೆಚ್ಚು ಹೊಂದಿಲ್ಲ ಆದರೆ ಐಬುಪ್ರೊಫೇನ್ ಮತ್ತು ಪ್ಯಾರಸಿಟಮಾಲ್ ತಲೆ ನೋವಿಗೆ ಒಂದೇ ರೀತಿಯ ಪರಿಣಾಮವನ್ನು ಬೀರುತ್ತದೆ. ಇದರ ನೋವು ಶಾಮಕ ಗುಣಗಳನ್ನು ಆಸ್ಪರಿನ್ನ್ನಿ ಗೆ ಹೋಲಿಸಬಹುದು ಆದರೆ ಇದರ ಉರಿಯೂತ ಆಸ್ಪರಿನ್ಗಿಂತ ಕಡಿಮೆ. ಐಬುಪ್ರೊಫೇನ್‍ ಮಾತ್ರೆ ಮಕ್ಕಳಿಗೆ ಜ್ವರ ಬಂದಾಗ ನೀಡಿದರೆ ಪ್ಯಾರಾಸಿಟಮಾಲ್ ಮಾತ್ರೆಗಿಂತ ಹೆಚ್ಚು ಪರಿಣಾಮ ಬೀರುತ್ತದೆ. ಮಾತ್ರೆಯನ್ನು ೧೮೭೭ನಲ್ಲಿ ಕಂಡುಹಿಡಿಯಲಾಯಿತು. ಈ ಮಾತ್ರೆಯನ್ನು ಅಮೇರಿಕಾ ಮತ್ತು ಯುರೋಪ್ನಿಲ್ಲಿ ಹೆಚ್ಚು ಬಳಸಲಾಗುತ್ತದೆ. ಈ ಮಾತ್ರೆಯನ್ನು ಟೈಲೆನೋಲ್ ಮತ್ತು ಪಾನಾಡೋಲ್ ಎಂಬ ಹೆಸರಿನಲ್ಲಿ ವ್ಯಾಪಾರ ಮಾಡಲಾಗುತ್ತದೆ.ಇದನ್ನು ತಯಾರಿಸಲು ಸಗಟು ಬೆಲೆ ೦.೦೧ ಡಾಲರ್ಗ್ಳಾಗುತ್ತದೆ. ಅಮೇರಿಕಾದಲ್ಲಿ ತಯಾರಿಸಲು ೦.೦೪ ಡಾಲರ್ಗ್ಳಾಗುತ್ತದೆ.[೧]

Other Languages
Afrikaans: Parasetamol
العربية: باراسيتامول
asturianu: Paracetamol
azərbaycanca: Parasetamol
تۆرکجه: استامینوفن
български: Парацетамол
বিষ্ণুপ্রিয়া মণিপুরী: প্যারাসিটামল
bosanski: Paracetamol
català: Paracetamol
کوردی: پانادۆڵ
čeština: Paracetamol
Cymraeg: Paracetamol
Deutsch: Paracetamol
ދިވެހިބަސް: ޕެރަސެޓަމޯލް
Ελληνικά: Παρακεταμόλη
English: Paracetamol
Esperanto: Paracetamolo
español: Paracetamol
euskara: Parazetamol
français: Paracétamol
Nordfriisk: Paracetamol
galego: Paracetamol
עברית: פרצטמול
hrvatski: Paracetamol
magyar: Paracetamol
հայերեն: Պարացետամոլ
Bahasa Indonesia: Parasetamol
íslenska: Parasetamól
italiano: Paracetamolo
қазақша: Парацетамол
lingála: Paracétamol
lietuvių: Paracetamolis
latviešu: Paracetamols
македонски: Парацетамол
Bahasa Melayu: Parasetamol
नेपाल भाषा: पारासिटामोल
Nederlands: Paracetamol
occitan: Paracetamòl
polski: Paracetamol
português: Paracetamol
română: Paracetamol
русский: Парацетамол
srpskohrvatski / српскохрватски: Paracetamol
Simple English: Paracetamol
slovenčina: Paracetamol
slovenščina: Paracetamol
српски / srpski: Paracetamol
Basa Sunda: Parasetamol
svenska: Paracetamol
Türkçe: Parasetamol
українська: Парацетамол
Tiếng Việt: Paracetamol
粵語: 撲熱息痛