ಡೆಪೆಷ್‌ ಮೋಡ್‌

ಡೆಪೆಷ್‌ ಮೋಡ್‌
Depeche Mode 2006.jpg
Depeche Mode in 2006
ಹಿನ್ನೆಲೆ ಮಾಹಿತಿ
ಮೂಲಸ್ಥಳBasildon, Essex, England
ಶೈಲಿ/ಗಳುNew Wave
Synthpop
Alternative Dance
ಸಕ್ರಿಯ ವರುಷಗಳು1980–present
L‍abelsMute Records
EMI Music
Associated actsYazoo, Erasure, Recoil
ಜಾಲತಾಣdepechemode.com
ಸದಸ್ಯರುDavid Gahan
Martin Gore
Andrew Fletcher
ಮಾಜಿ ಸದಸ್ಯರುVince Clarke
Alan Wilder

ಡೆಪೆಷ್‌ ಮೋಡ್‌ (pronounced /dɛˈpɛʃ/, ) ಎಂಬುದು, ಇಂಗ್ಲಿಷ್ ಮೂಲದ‌ ವಿದ್ಯುನ್ಮಾನ ಸಂಗೀತ‌ ವಾದ್ಯತಂಡ. ಇದು 1980ರಲ್ಲಿ ಇಂಗ್ಲೆಂಡ್‌ನ ಎಸೆಕ್ಸ್‌ ಕೌಂಟಿಯ ಬೆಸಿಲ್ಡನ್‌ನಲ್ಲಿ ರಚನೆಯಾಯಿತು. ವಾದ್ಯದ ಮೂಲ ತಂಡದಲ್ಲಿ ಡೇವ್‌ ಗಹನ್‌ (ಪ್ರಮುಖ ಗಾಯನ), ಮಾರ್ಟಿನ್‌ ಗೋರ್‌ (ಕೀಬೋರ್ಡ್‌ ವಾದ್ಯಗಳು, ಗಿಟಾರ್‌, ಗಾಯನ, 1981ರ ನಂತರ ಪ್ರಮುಖ ಗೀತೆರಚನಕಾರ), ಆಂಡ್ರ್ಯೂ ಫ್ಲೆಚರ್‌ (ಕೀಬೋರ್ಡ್‌) ಮತ್ತು ವಿನ್ಸ್‌ ಕ್ಲಾರ್ಕ್‌ (ಕೀಬೋರ್ಡ್‌, 1980–81ಕಾಲದಲ್ಲಿ ಪ್ರಮುಖ ಗೀತೆರಚನಕಾರ) ಸೇರಿದ್ದರು. 1981ರಲ್ಲಿ ಡೆಪೆಷ್‌ ಮೋಡ್‌ ತಂಡದ ಮೊಟ್ಟಮೊದಲ ಅಲ್ಬಮ್‌ ಸ್ಪೀಕ್‌ & ಸ್ಪೆಲ್‌ ಬಿಡುಗಡೆಯಾದ ನಂತರ ವಿನ್ಸ್‌ ಕ್ಲಾರ್ಕ್‌ ತಂಡದಿಂದ ನಿರ್ಗಮಿಸಿದರು. ಇವರ ಸ್ಥಾನದಲ್ಲಿ ಅಲ್ಯಾನ್‌ ವೈಲ್ಡರ್ ಕೀಬೋರ್ಡ್ಸ್‌ ಮತ್ತು ಡ್ರಮ್ಸ್‌ ವಾದಕರಾಗಿ ಡೆಪೆಷ್‌ ತಂಡಕ್ಕೆ ಸೇರ್ಪಡೆಯಾದರು. ಗೋರ್‌ ಹಾಡು ರಚನೆಯಲ್ಲಿ ತೊಡಗಿದರು. 1995ರಲ್ಲಿ ವೈಲ್ಡರ್ ವಾದ್ಯತಂಡದಿಂದ ನಿರ್ಗಮಿಸಿದರು. ಅಂದಿನಿಂದಲೂ, ಗಹನ್‌, ಗೋರ್‌ ಮತ್ತು ಫ್ಲೆಚರ್‌ ಈ ಮೂವರೂ ಡೆಪೆಷ್‌ ಮೋಡ್‌ ತಂಡದ 'ತ್ರಿಮೂರ್ತಿ'ಗಳಾಗಿ ಸಕ್ರಿಯರಾಗಿದ್ದಾರೆ.

ಡೆಪೆಷ್‌ ಮೋಡ್‌ ತಂಡದ ಹಾಡುಗಳು ಬಹಳ ಜನಪ್ರಿಯವಾಗಿದ್ದವು. UK ಏಕಗೀತೆಗಳ ಪಟ್ಟಿಯಲ್ಲಿ ನಲವತ್ತೆಂಟು ಹಾಡುಗಳಿದ್ದವು. ತಂಡವು ರಚಿಸಿ ಬಿಡುಗಡೆಗೊಳಿಸಿದ ಬಹಳಷ್ಟು ಅಲ್ಬಮ್‌ಗಳು UK, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಯುರೋಪಿನಾದ್ಯಂತ ಆಲ್ಬಮ್‌ಗಳ ಜನಪ್ರಿಯತಾ ಪಟ್ಟಿಗಳಲ್ಲಿ ಅಗ್ರಸ್ಥಾನದಲ್ಲಿದ್ದವು(#1). ಇಎಂಐ (ಧ್ವನಿಮುದ್ರಣಾ ಸಂಸ್ಥೆ) ಪ್ರಕಾರ, ಡೆಪೆಷ್ ಮೋಡ್‌ ಸಂಗೀತದ ಅಲ್ಬಮ್‌ಗಳು ಮತ್ತು ಏಕಗೀತೆಗಳು ಸುಮಾರು 100 ದಶಲಕ್ಷಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿವೆ.[೧] ಇದರಿಂದಾಗಿ ಡೆಪೆಷ್‌ ಮೋಡ್‌ ಸಂಗೀತದ ಇತಿಹಾಸದಲ್ಲಿ ಅತಿ-ಯಶಸ್ವೀ ವಿದ್ಯುನ್ಮಾನ ವಾದ್ಯತಂಡವೆನಿಸಿದೆ.[೨] ಕ್ಯೂ ಪತ್ರಿಕೆಯ ಪ್ರಕಾರ, ಡೆಪೆಷ್‌ ಮೋಡ್‌ ವಿಶ್ವದಲ್ಲಿ ಅತಿ ಜನಪ್ರಿಯ ವಿದ್ಯುನ್ಮಾನ ವಾದ್ಯತಂಡ'.[೩]

ಪರಿವಿಡಿ

Other Languages
Afrikaans: Depeche Mode
العربية: ديبيتش مود
asturianu: Depeche Mode
azərbaycanca: Depeche Mode
беларуская: Depeche Mode
беларуская (тарашкевіца)‎: Depeche Mode
български: Депеш Мод
brezhoneg: Depeche Mode
bosanski: Depeche Mode
català: Depeche Mode
čeština: Depeche Mode
Cymraeg: Depeche Mode
Deutsch: Depeche Mode
Ελληνικά: Depeche Mode
emiliàn e rumagnòl: Depeche Mode
English: Depeche Mode
Esperanto: Depeche Mode
español: Depeche Mode
euskara: Depeche Mode
فارسی: دپش مد
Na Vosa Vakaviti: Depeche Mode
français: Depeche Mode
galego: Depeche Mode
עברית: דפש מוד
hrvatski: Depeche Mode
magyar: Depeche Mode
հայերեն: Դեփեշ Մոդ
Bahasa Indonesia: Depeche Mode
íslenska: Depeche Mode
italiano: Depeche Mode
ქართული: Depeche Mode
қазақша: Depeche Mode
한국어: 디페쉬 모드
lietuvių: Depeche Mode
latviešu: Depeche Mode
македонски: Depeche Mode
Nāhuatl: Depeche Mode
Nederlands: Depeche Mode
polski: Depeche Mode
Piemontèis: Depeche Mode
português: Depeche Mode
română: Depeche Mode
русский: Depeche Mode
sicilianu: Depeche Mode
srpskohrvatski / српскохрватски: Depeche Mode
Simple English: Depeche Mode
slovenčina: Depeche Mode
slovenščina: Depeche Mode
српски / srpski: Депеш моуд
svenska: Depeche Mode
ślůnski: Depeche Mode
Tagalog: Depeche Mode
Türkçe: Depeche Mode
українська: Depeche Mode
oʻzbekcha/ўзбекча: Depeche Mode
Tiếng Việt: Depeche Mode
中文: 流行尖端