ಜೆನ್ನಿಫರ್ ಲೋಪೆಜ

Jennifer Lopez
JenniferLopez.jpg
Lopez arriving at the 2004 MTV Video Music Awards in Miami, Florida on August 29, 2004
ಹಿನ್ನೆಲೆ ಮಾಹಿತಿ
ಜನ್ಮ ನಾಮJennifer Lynn Lopez
ಮತ್ತೊಂದು ಹೆಸರುJ.Lo
ಮೂಲಸ್ಥಳThe Bronx, New York, U.S.
ಶೈಲಿ/ಗಳುPop, R&B, dance-pop, latin pop
ವೃತ್ತಿಗಳುActress, singer-songwriter, record producer, dancer, fashion designer, television producer
ಸಕ್ರಿಯ ವರುಷಗಳು1987–present
L‍abelsEpic, www.JenniferLopez.com

ಜೆ.ಲೋ ಎಂದು ಉಪನಾಮದಿಂದ ಕರೆಯಲ್ಪಡುತ್ತಿದ್ದ ಜೆನ್ನಿಫರ್ ಲಿನ್ ಲೋಪೆಜ , ಜನಿಸಿದ್ದು ಜುಲೈ 24,1969[೧] ರಲ್ಲಿ. ಈಕೆ ಅಮೇರಿಕಾದ ನಟಿ,ಹಾಡುಗಾರ್ತಿ,ಆಡಿಯೋ-ವೀಡಿಯೋ ಸಿಡಿ-ಡಿವಿಡಿಗಳ ನಿರ್ಮಾಪಕಿ,ಫ್ಯಾಷನ್ ಡಿಸೈನರ್ ಮತ್ತು ದೂರದರ್ಶನ ನಿರ್ಮಾಪಕಿ. ಫೋರ್ಬ್ಸ್ ಪ್ರಕಾರ ಈಕೆ ಹಾಲಿವುಡ್‌ನಲ್ಲಿರುವ ಲ್ಯಾಟಿನ್ ಅಮೇರಿಕಾ ಮೂಲದವರಲ್ಲೇ ಅತ್ಯಂತ ಶ್ರೀಮಂತಳು. ಪೀಪಲ್ ಎನ್ ಎಸ್ಪಾನಲ್‌ ನವರ "100 ಅತ್ಯಂತ ಪ್ರಭಾವಿತ ಹಿಸ್ಪಾನಿಕ್ಸ್"ನ ಪಟ್ಟಿಯಲ್ಲಿ ಈಕೆಯೂ ಒಬ್ಬಳು ಮತ್ತು ಈಕೆ ಅತ್ಯಂತ ಪ್ರಭಾವಶಾಲಿ ಹಿಸ್ಪಾನಿಕ್ ರಂಜಕಿ.

ಇನ್ ಲಿವಿಂಗ್ ಕಲರ್ ಎನ್ನುವ ದೂರದರ್ಶನದ ಹಾಸ್ಯ ಕಾರ್ಯಕ್ರಮದಲ್ಲಿ ಲೋಪೆಜ ನರ್ತಕಿಯಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದಳು. ಮುಂದೆ ಲೋಪೆಜ ನಟನೆಯ ಸಾಹಸಕ್ಕಿಳಿದಳು. ಆಕೆ ನಟಿಸಿದ,ಸೆಲೀನಾ (1997),ಔಟ್ ಆಫ್ ಸೈಟ್ (1998) ಮತ್ತು ಏಂಜಲ್ ಐಯ್ಸ್ (2001)ಎನ್ನುವ ಮೂರೂ ಚಿತ್ರದಲ್ಲಿ ಉತ್ತಮ ನಟಿ ಎಂದು ALMA ಪ್ರಶಸ್ತಿ ಪಡೆದುಕೊಂಡಳು. ದಿ ಸೆಲ್ , ದಿ ವೆಡ್ಡಿಂಗ್ ಪ್ಲಾನರ್ , ಮೇಯ್ಡ್ ಇನ್ ಮ್ಯಾನ್‌ಹಟ್ಟನ್, , ಶಲ್ ವಿ ಡ್ಯಾನ್ಸ್ ಎನ್ನುವ ಚಿತ್ರಗಳಲ್ಲೂ ಕಾಣಿಸಿಕೊಂಡರು. (2004) ಮತ್ತು ಮಾನ್ಸ್ಟ್‌ರ್-ಇನ್-ಲಾ (2005). ತನ್ನ ಪ್ರಸಿದ್ಧಿಯನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಫ್ಯಾಶನ್ ಲೈನ್‌ಗೆ ಬಂದಳು ಮತ್ತು ವಿವಿಧ ಸುಗಂಧ ಧ್ರವ್ಯಗಳ ಮಾರಾಟಕ್ಕೆ ತನ್ನ ಕೀರ್ತಿಯ ಬೆಂಬಲ ಸೂಚಿಸಿದ್ದಳು.

1999ರಲ್ಲಿ, ಲೋಪೆಜ ತನ್ನ ಪ್ರಥಮ ಸ್ಟುಡಿಯೊ ಆಲ್ಬಮ್ ಆನ್ ದಿ 6 ಅನ್ನು ಬಿಡುಗಡೆಗೊಳಿಸಿದಳು. ತದನಂತರ ಲೋಪೆಜ 200ರಲ್ಲಿ ಜೆ.ಲೋ ಎಂಬ ಎರಡು ಅದ್ವಿತೀಯ ಆಲ್ಬಮ್ ಅನ್ನು (2001) ಮತ್ತು J to tha L-O!: The Remixes (2002)ರಲ್ಲಿ ಹೊರತಂದಳು. ಮತ್ತು ಅವಳ ಮೂರನೆ ಸ್ಟುಡಿಯೋ ಆಲ್ಬಮ್ ದಿಸ್ ಇಸ್ ಮಿ... ದೆನ್(2002) ಆಲ್ಬಮ್ ಮತ್ತು ನಾಲ್ಕನೆಯ ಆಲ್ಬಮ್ ರೀಬರ್ತ್ (2005) ಬಿಲ್ ಬೋರ್ಡ್ 200 ಮೇಲೆ ಎರಡನೆಯದಾಗಿ ವಿಜೃಂಭಿಸಿತು. 2007ರಲ್ಲಿ ಲೋಪೆಜ ಎರಡು ಆಲ್ಬಮ್ ಅನ್ನು ಬಿಡುಗಡೆಗೊಳಿಸಿದಳು, ಒಂದು ಮೊದಲ ಪೂರ್ಣ ಸ್ಪಾನಿಷ್ ಭಾಷೆಯ ಆಲ್ಬಮ್ ಕೊಮೊ ಆಮಾ ಉನಾ ಮುಜೆರ್ ಮತ್ತು ನಾಲ್ಕನೆಯ ಇಂಗ್ಲಿಷ್ ಸ್ಟುಡಿಯೋ ಆಲ್ಬಮ್ ಬ್ರೇವ್ . 2003ರಲ್ಲಿ ಅಮೇರಿಕನ್ ಮ್ಯೂಸಿಕ್ ಆವಾರ್ಡ್ ಫಾರ್ ಫೇವರಿಟ್ ಪಾಪ್/ರಾಕ್ ಫಿಮೇಲ್ ಆರ್ಟಿಸ್ಟ್ ಮತ್ತು 2007ರಲ್ಲಿ ಅಮೇರಿಕನ್ ಮ್ಯೂಸಿಕ್ ಅವಾರ್ಡ್ ಫಾರ್ ಫೇವರಿಟ್ ಲ್ಯಾಟಿನ್ ಆರ್ಟಿಸ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಳು. ವಿಶ್ವದಾದ್ಯಂತ[೨] 48 ದಶ ಲಕ್ಷ ಮಿಲಿಯನ್ ಆಲ್ಬಮ್ ಗಳನ್ನು ಆಕೆ ಮಾರಿದ್ದಾಳೆ.

Other Languages
Afrikaans: Jennifer Lopez
aragonés: Jennifer Lopez
العربية: جينيفر لوبيز
asturianu: Jennifer Lopez
azərbaycanca: Cennifer Lopez
تۆرکجه: جنیفر لوپز
žemaitėška: Dženėfer Luopez
беларуская: Джэніфер Лопес
български: Дженифър Лопес
bosanski: Jennifer Lopez
čeština: Jennifer Lopez
kaszëbsczi: Jennifer Lopez
Ελληνικά: Τζένιφερ Λόπεζ
Esperanto: Jennifer Lopez
español: Jennifer Lopez
français: Jennifer Lopez
hrvatski: Jennifer Lopez
Kreyòl ayisyen: Jennifer Lopez
Bahasa Indonesia: Jennifer Lopez
íslenska: Jennifer Lopez
italiano: Jennifer Lopez
ᐃᓄᒃᑎᑐᑦ/inuktitut: ᔨᓐᓂᐱᕐ ᓗᐱᔅ
Lëtzebuergesch: Jennifer Lopez
lietuvių: Jennifer Lopez
Malagasy: Jennifer Lopez
македонски: Џенифер Лопез
Bahasa Melayu: Jennifer Lopez
မြန်မာဘာသာ: ဂျနီဖာ လိုပက်ဇ်
مازِرونی: جنیفر لوپز
Nederlands: Jennifer Lopez
português: Jennifer Lopez
română: Jennifer López
srpskohrvatski / српскохрватски: Jennifer Lopez
Simple English: Jennifer Lopez
slovenčina: Jennifer Lopezová
slovenščina: Jennifer Lopez
Soomaaliga: Jennifer Lopez
српски / srpski: Џенифер Лопез
Kiswahili: Jennifer Lopez
Türkmençe: Jennifer Lopez
Türkçe: Jennifer Lopez
українська: Дженніфер Лопес
oʻzbekcha/ўзбекча: Jennifer Lopez
Tiếng Việt: Jennifer Lopez
მარგალური: ჯენიფერ ლოპესი
Yorùbá: Jennifer Lopez
Bân-lâm-gú: Jennifer Lopez