ಜಾತಿ
English: Caste

ಜಾತಿ ಎಂದರೆ ಸಾಮಾಜಿಕ ವರ್ಗೀಕರಣದ ಒಂದು ರೂಪ. ಅಂತರ್ವಿವಾಹ, ಹಲವುವೇಳೆ ವೃತ್ತಿ, ಶ್ರೇಣಿವ್ಯವಸ್ಥೆಯಲ್ಲಿ ಸ್ಥಾನ, ರೂಢಿಗತ ಪರಸ್ಪರ ಸಾಮಾಜಿಕ ಸಂವಹನ, ಮತ್ತು ಬಹಿಷ್ಕಾರವು ಸೇರಿರುವ ಜೀವನಶೈಲಿಯ ಆನುವಂಶಿಕ ವರ್ಗಾವಣೆ ಇದರ ಲಕ್ಷಣಗಳಾಗಿವೆ. ಜಾತಿಯು ಕಾನೂನಾತ್ಮಕವಾಗಿ ನೆಲೆಗೊಂಡಿರುವ ಸಾಮಾಜಿಕ ವರ್ಗಗಳ ವ್ಯವಸ್ಥೆಯ ಅತಿಯಾದ ವಿಕಸನವಾಗಿದೆ. ಜಾತಿ ವ್ಯವಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಇವೆಯಾದರೂ, ಕಟ್ಟುನಿಟ್ಟಾದ ಸಾಮಾಜಿಕ ಗುಂಪುಗಳಾಗಿ ಭಾರತೀಯ ಸಮಾಜದ ವಿಭಜನೆಯು ಇದರ ಮಾದರಿ ಜನಾಂಗೀಯ ಉದಾಹರಣೆಯಾಗಿದೆ. ಇದರ ಮೂಲಗಳು ಭಾರತದ ಪ್ರಾಚೀನ ಇತಿಹಾಸದಲ್ಲಿವೆ ಮತ್ತು ಇಂದಿನವರೆಗೂ ಇದೆ. ಕೆಲವೊಮ್ಮೆ ಇದನ್ನು ಭಾರತದ ಹೊರಗಿರುವ ಜಾತಿಯಂತಹ ಸಾಮಾಜಿಕ ವರ್ಗೀಕರಣಗಳ ಅಧ್ಯಯನಕ್ಕಾಗಿ ಸಾದೃಶ್ಯವಾಚಿ ಆಧಾರವಾಗಿ ಬಳಸಲಾಗುತ್ತದೆ. ಆಧುನಿಕ ಭಾರತದ ಜಾತಿ ವ್ಯವಸ್ಥೆಯು ನೈಸರ್ಗಿಕ ಸಾಮಾಜಿಕ ಗುಂಪುಗಳ ಮೇಲೆ ವರ್ಣ ಎಂದು ಕರೆಯಲ್ಪಡುವ ಚತುರ್ಗುಣ ಸೈದ್ಧಾಂತಿಕ ವರ್ಗೀಕರಣದ ಕೃತಕ ಅಧ್ಯಾರೋಪಣವನ್ನು ಆಧರಿಸಿದೆ.

Other Languages
Afrikaans: Kaste
العربية: طوائف إثنية
asturianu: Casta
azərbaycanca: Kasta sistemi
беларуская: Каста
български: Каста
català: Casta
čeština: Kasta
dansk: Kaste
Deutsch: Kaste
Ελληνικά: Κάστα
English: Caste
Esperanto: Kasto
español: Casta
euskara: Kasta
فارسی: کاست
français: Caste
गोंयची कोंकणी / Gõychi Konknni: Caste
ગુજરાતી: જાતિવાદ
עברית: קאסטה
हिन्दी: जाति
hrvatski: Kasta
magyar: Kaszt
հայերեն: Կաստաներ
Bahasa Indonesia: Kasta
Ido: Kasto
italiano: Casta
日本語: カースト
қазақша: Касталар
한국어: 카스트
Кыргызча: Каста
Lëtzebuergesch: Kast
lietuvių: Kasta
latviešu: Kasta
മലയാളം: ജാതി (സമൂഹം)
मराठी: जात
Bahasa Melayu: Sistem kasta
Nederlands: Kastenstelsel
norsk nynorsk: Kaste
norsk: Kaste
occitan: Casta
ଓଡ଼ିଆ: ଜାତି
ਪੰਜਾਬੀ: ਜਾਤ
polski: Kasta
português: Casta
română: Castă
русский: Каста
Scots: Caste
سنڌي: ذات پات
srpskohrvatski / српскохрватски: Kaste
Simple English: Caste
slovenčina: Kasta
српски / srpski: Каста
svenska: Kastväsen
தமிழ்: சாதி
తెలుగు: కులం
Türkçe: Kast sistemi
українська: Каста
اردو: ذات پات
oʻzbekcha/ўзбекча: Kasta
Tiếng Việt: Đẳng cấp
吴语: 種姓
中文: 种姓制度
粵語: 種姓