ಗ್ರೀಕ್ ಭಾಷೆ

Greek
Ελληνικά
Ellīniká 
ಉಚ್ಛಾರಣೆ:IPA: [eliniˈka]
ಬಳಕೆಯಲ್ಲಿರುವ 
ಪ್ರದೇಶಗಳು:
Greece, Cyprus, Greek diaspora
ಒಟ್ಟು 
ಮಾತನಾಡುವವರು:
c. 13 million[೧] 
ಶ್ರೇಯಾಂಕ:68[೨]
ಭಾಷಾ ಕುಟುಂಬ:Indo-European
 Hellenic
  Greek 
ಬರವಣಿಗೆ:Greek alphabet 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:ಗ್ರೀಸ್ ಗ್ರೀಸ್[೩]
 Cyprus[೪]
 Europe[೫]

Recognised minority language in:
 Turkey
 Albania[೬]
 Armenia[೭][೮]
 Italy[೬]
 Romania[೭]
 Ukraine[೭]

ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1:el
ISO 639-2:gre (B)ಟೆಂಪ್ಲೇಟು:Infobox ಭಾಷೆ/terminological
ISO/FDIS 639-3:variously:
grc – Ancient Greek
ell – Modern Greek
pnt – Pontic Greek
gmy – Mycenaean Greek
gkm – Medieval Greek
cpg – Cappadocian Greek
tsd – Tsakonian Greek

ಗ್ರೀಕ್ (ελληνικά, IPA: [eliniˈka] or ελληνική γλώσσα, IPA: [eliniˈci ˈɣlosa]), ಇಂಡೋ-ಯೂರೋಪ್‌ ಭಾಷೆಗಳ ಒಂದು ಸ್ವತಂತ್ರ ಭಾಗವಾಗಿದ್ದು, ಇದು ಗ್ರೀಕರ ಭಾಷೆಯಾಗಿದೆ.ಇದು ದಕ್ಷಿಣ ಬಾಲ್ಕನ್ಸ್‌ನ ಮೂಲದಿಂದ ಹುಟ್ಟಿದ್ದು, ಸುಮಾರು 34 ಶತಮಾನಗಳ ಲಿಖಿತ ದಾಖಲೆಯನ್ನು ಹೊಂದಿರುವ ಈ ಭಾಷೆಯು ಇತರ ಯಾವುದೇ ಇಂಡೋ-ಯೂರೋಪ್ ಭಾಷೆಗಳಿಗಿಂತಲೂ ಧೀರ್ಘಕಾಲದ ದಾಖಲೆಯ ಚರಿತ್ರೆಯನ್ನು ಹೊಂದಿದೆ.[೯]

ಇದರ ಬರವಣಿಗೆಯ ವಿಧಾನವು ಪ್ರಮುಖವಾಗಿ ಗ್ರೀಕ್ ಅಕ್ಷರಮಾಲೆಯಿಂದ ಉಗಮಗೊಂಡಿದೆ.(ಇದಕ್ಕೆ ಮೊದಲು ಇತರ ಪದ್ದತಿಗಳಾದ ಲೀನಿಯರ್ ಬಿ ಮತ್ತು ಸಿಪ್ರಿಯೋಟ್ ಕಾಗುಣಿತ , ಪದ್ದತಿಗಳನ್ನು ಬಳಸಲಾಗುತ್ತಿತ್ತು).ಈ ಅಕ್ಷರಮಾಲೆಯು ಫೀನೀಸಿಯನ್ ಲಿಪಿಯಿಂದ ಉಗಮಗೊಡಿದ್ದು, ನಂತರ ಇದು ಲ್ಯಾಟಿನ್, ಸಿರಿಲಿಕ್, ಕೋಪ್ಟಿಕ್, ಮತ್ತು ಇತರ ಬರಹ ಪದ್ದತಿಗಳ ಮೂಲವಾಯಿತು.

ಗ್ರೀಕ್ ಭಾಷೆಯು ಹೆಚ್ಚು ದುರ್ಬಲವಾಗಿ ವ್ಯಾಖ್ಯಾನಿಸಲಾದ "ಪಾಶ್ಚಿಮಾತ್ಯ" ಪ್ರಪಂಚವಾದ ಯೂರೋಪ್, ಮತ್ತು ಕ್ರೈಸ್ತ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನ ಮಾನವನ್ನು ಹೊಂದಿದೆ.ಪುರಾತನ ಗ್ರೀಕ್ ಸಾಹಿತ್ಯದ ಸಾಮಾನ್ಯ ನಿಯಮಗಳು ಸ್ಮಾರಕ ದೃಷ್ಟಿಕೋನ ಮತ್ತು ಮಹಾಕಾವ್ಯಗಳಾದ ಈಲಿಯಡ್ ಮತ್ತು ಒಡಿಸ್ಸಿ ಯಂತಹ ಪಾಶ್ಚಿಮಾತ್ಯ ನಿಯಮಗಳ ಮೇಲಿನ ಪ್ರಭಾವ ಕಾರಣವಾದ ಅಂಶಗಳನ್ನು ಒಳಗೊಂಡಿದೆ.

ಪ್ಲೇಟೋನ ಸಂಭಾಷಣೆಗಳು ಮತ್ತು ಅರಿಸ್ಟಾಟಲ್‌ನ ಬರಹಗಳಂತಹ ಪಾಶ್ಚಿಮಾತ್ಯ ತತ್ವಜ್ಞಾನದ ಮೂಲಭೂತ ಗ್ರಂಥಗಳನ್ನು ಗ್ರೀಕ್ ಭಾಷೆಯಲ್ಲಿಯೇ ರಚಿಸಲಾಗಿದೆ. ಕೈಸ್ತರ ಧರ್ಮಗ್ರಂಥವಾದ ಬೈಬಲ್‌ನ ಹೊಸಒಡಂಬಡಿಕೆಯು ಕೊಯಿನ್ ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಹಲವಾರು ಕ್ರೈಸ್ತ ಪಂಗಡಗಳು (ವಿಶೇಷವಾಗಿ ಪೂರ್ವ ಸಂಪ್ರದಾಯಸ್ಥರು ಮತ್ತು ಕ್ಯಾಥೊಲಿಕ್ ಚರ್ಚ್‌ನ ಗ್ರೀಕ್ ಪದ್ದತಿಗಳ ಅನುಯಾಯಿಗಳು) ತಮ್ಮ ಕ್ರೈಸ್ತ ಪೂಜಾ ವಿಧಿ ವಿಧಾನಗಳನ್ನು ಈ ಭಾಷೆಯಲ್ಲಿ ಆಚರಣೆ ಮಾಡುವುದನ್ನು ಮುಂದುವರೆಸಿದರು.

ಲ್ಯಾಟೀನ್ ಗ್ರಂಥಗಳು ಮತ್ತು ರೋಮ್ ಪ್ರಪಂಚದ ಸಂಪ್ರದಾಯಗಳ (ಗ್ರೀಕ್ ಸಮಾಜದ ಪ್ರಭಾವಕ್ಕೆ ಒಳಗಾಗಿದ್ದ) ಜೊತೆಗೆ, ಗ್ರೀಕ್ ಗ್ರಂಥಗಳ ಅಧ್ಯಯನ ಮತ್ತು ಪ್ರಾಚೀನಕಾಲದ ಸಮಾಜವು ಉತ್ಕೃಷ್ಟತೆಗಳ ಅಂಕೆಯನ್ನು ಸ್ಥಾಪಿಸುತ್ತವೆ.

ಗ್ರೀಕ್ ಭಾಷೆಯು ಮೆಡಿಟರೇನಿಯನ್ ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಿದ್ದ ಒಂದು ಭಿನ್ನ ಜನಾಂಗಗಳ ಸಂಕರ ಭಾಷೆ ಯಾಗಿತ್ತು. ಅಷ್ಟೇ ಅಲ್ಲದೆ ಶ್ರೇಷ್ಠ ಪ್ರಾಚೀನ ಕಾಲದ ಹಿಂದೆಯೂ ಇದು ಬಳಕೆಯಲ್ಲಿತ್ತು. ಕಾಲಾಂತರದಲ್ಲಿ ಬೈಝಾಂಟಿನ್ ಸಾಮ್ರಾಜ್ಯದ ಅಧಿಕೃತ ಆಡುಭಾಷೆಯಾಯಿತು.ಈ ಭಾಷೆಯ ಆಧುನಿಕ ರೂಪವು ಇಂದು ಗ್ರೀಸ್ ಮತ್ತು ಸಿಪ್ರಸ್ ದೇಶಗಳ ಅಧಿಕೃತ ಭಾಷೆಯಾಗಿದೆ. ಮತ್ತು ಯೂರೋಪ್ ಒಕ್ಕೂಟದ 23 ಅಧಿಕೃತ ಭಾಷೆಗಳಲ್ಲಿ ಇದೂ ಒಂದಾಗಿದೆ.ಇಂದು [೧] ಗ್ರೀಸ್, ಸಿಪ್ರಸ್ ಮತ್ತು ಪ್ರಪಂಚದ ಹಲವಾರು ಭಾಗಗಳಹಂಚಿಹೋದ ಜನಾಂಗಗಳಲ್ಲಿ ಸುಮಾರು 13 ಮಿಲಿಯನ್ ಜನರು ಗ್ರೀಕ್ ಭಾಷೆಯನ್ನು ಮಾತನಾಡುವವರಾಗಿದ್ದಾರೆ.ಆಂಗ್ಲ ಭಾಷೆಯಂತಹ ಅನೇಕ ಆಧುನಿಕ ಭಾಷೆಗಳು , ಗ್ರೀಕ್ ಭಾಷೆಯಿಂದ ಅನೇಕ ಪದಗಳನ್ನು ಸ್ವೀಕರಿಸಿವೆ.

ಆಂಗ್ಲ ಭಾಷೆಯ ನಿಘಂಟಿನಲ್ಲಿರುವ,ವಿಶೇಷವಾಗಿ ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ 50,000 ಕ್ಕೂ ಹೆಚ್ಚು ಪದಗಳು ಗ್ರೀಕ್ ಭಾಷೆಯ ಮೂಲದಿಂದ ಬಂದಿವೆ.[ಸೂಕ್ತ ಉಲ್ಲೇಖನ ಬೇಕು] ಲ್ಯಾಟೀನ್ ಭಾಷೆಯೊಂದಿಗೆ ,ಗ್ರೀಕ್ ಭಾಷೆಯನ್ನೂ ಸಹ ಇಂದಿನ ಆಧುನಿಕ ಭಾಷೆಗಳಲ್ಲಿ ನೂತನ ಪದಗಳನ್ನು ರಚಿಸಲು ಬಳಸುತ್ತಿದ್ದಾರೆ.

Other Languages
адыгабзэ: Урымыбзэ
Afrikaans: Grieks
Alemannisch: Griechische Sprache
አማርኛ: ግሪክ (ቋንቋ)
aragonés: Idioma griego
العربية: لغة يونانية
مصرى: يونانى
asturianu: Griegu
azərbaycanca: Yunan dili
تۆرکجه: یونان دیلی
башҡортса: Грек теле
žemaitėška: Graiku kalba
Bikol Central: Tataramon na Griego
беларуская: Грэчаская мова
беларуская (тарашкевіца)‎: Грэцкая мова
български: Гръцки език
भोजपुरी: यूनानी भाषा
বিষ্ণুপ্রিয়া মণিপুরী: গ্রীক ঠার
brezhoneg: Gresianeg
bosanski: Grčki jezik
буряад: Грек хэлэн
català: Grec
Mìng-dĕ̤ng-ngṳ̄: Hĭ-lé-nà̤-ngṳ̄
нохчийн: Грекийн мотт
qırımtatarca: Yunan tili
čeština: Řečtina
Чӑвашла: Грек чĕлхи
Cymraeg: Groeg (iaith)
Zazaki: Yunanki
dolnoserbski: Grichišćina
Esperanto: Greka lingvo
español: Idioma griego
euskara: Greziera
estremeñu: Luenga griega
føroyskt: Grikskt mál
français: Grec
Nordfriisk: Griichisk spriak
Frysk: Gryksk
Gaeilge: An Ghréigis
贛語: 希臘語
Gàidhlig: Greugais
galego: Lingua grega
Avañe'ẽ: Gyresiañe'ẽ
Gaelg: Greagish
客家語/Hak-kâ-ngî: Hî-lia̍p-ngî
Hawaiʻi: ʻōlelo Helene
עברית: יוונית
Fiji Hindi: Greek bhasa
hrvatski: Grčki jezik
hornjoserbsce: Grjekšćina
հայերեն: Հունարեն
interlingua: Lingua grec
Bahasa Indonesia: Bahasa Yunani
ГӀалгӀай: Эллиной мотт
íslenska: Gríska
italiano: Lingua greca
日本語: ギリシア語
la .lojban.: xesybau
Basa Jawa: Basa Yunani
ქართული: ბერძნული ენა
Qaraqalpaqsha: Grek tili
Адыгэбзэ: Алыджыбзэ
қазақша: Грек тілі
ភាសាខ្មែរ: ភាសាក្រិក
한국어: 그리스어
Перем Коми: Эллин кыв
kernowek: Grew
Кыргызча: Грек тили
Ladino: Lingua grega
Lëtzebuergesch: Griichesch
лезги: Грек чӀал
Lingua Franca Nova: Elinica (lingua)
Limburgs: Nuigrieks
Ligure: Lengoa grega
lumbaart: Lengua greca
lingála: Ligreki
lietuvių: Graikų kalba
latviešu: Grieķu valoda
мокшень: Греконь кяль
Malagasy: Fiteny grika
олык марий: Грек йылме
Baso Minangkabau: Bahaso Yunani
македонски: Грчки јазик
монгол: Грек хэл
Bahasa Melayu: Bahasa Yunani
မြန်မာဘာသာ: ဂရိဘာသာနှင့်စာပေ
Dorerin Naoero: Dorerin Grit
Plattdüütsch: Greeksche Spraak
Nedersaksies: Grieks
नेपाल भाषा: ग्रीक भाषा
Nederlands: Grieks
norsk nynorsk: Gresk
norsk: Gresk
Novial: Grekum
Chi-Chewa: Chigiriki
occitan: Grèc (lenga)
Kapampangan: Amanung Griyegu
Papiamentu: Griego
Picard: Grec
Piemontèis: Lenga greca
پنجابی: یونانی بولی
português: Língua grega
Runa Simi: Grigu simi
română: Limba greacă
русиньскый: Ґрецькый язык
Kinyarwanda: Ikigereki
саха тыла: Гириэк тыла
ᱥᱟᱱᱛᱟᱲᱤ: ᱜᱨᱤᱠ ᱯᱟᱹᱨᱥᱤ
sicilianu: Lingua greca
Scots: Greek leid
davvisámegiella: Greikkagiella
srpskohrvatski / српскохрватски: Grčki jezik
Simple English: Greek language
slovenčina: Grécke jazyky
slovenščina: Grščina
Gagana Samoa: Fa'aEleni
Soomaaliga: Af-Giriiga
српски / srpski: Грчки језик
Sesotho: Segerike
Seeltersk: Griechisk
Basa Sunda: Basa Yunani
svenska: Grekiska
Kiswahili: Kigiriki
ślůnski: Grecko godka
తెలుగు: గ్రీక్ భాష
Tok Pisin: Tok Gris
Türkçe: Yunanca
татарча/tatarça: Юнан теле
удмурт: Грек кыл
ئۇيغۇرچە / Uyghurche: گرېك تىلى
українська: Грецька мова
oʻzbekcha/ўзбекча: Yunon tili
vepsän kel’: Grekan kel'
Tiếng Việt: Tiếng Hy Lạp
Volapük: Grikänapük
Winaray: Griniyego
吴语: 希腊语
хальмг: Грисин келн
მარგალური: ბერძენული ნინა
ייִדיש: גריכיש
Yorùbá: Èdè Gríkì
中文: 希腊语
Bân-lâm-gú: Hi-lia̍p-gú
粵語: 希臘文
isiZulu: IsiGreki