ಅರೇಬಿಯನ್ ನೈಟ್ಸ್

Scheherazade and Shahryār by Ferdinand Keller, 1880

ಏಶಿಯಾದ ಪಶ್ಚಿಮ ಮತ್ತು ಪೂರ್ವ ಭಾಗದ ಗಳಲ್ಲಿ ಈ "ಕಿತಾಬ್ ಅಲ್ಫಅ ಲೈಲಾಹ್ ವಾ- ಲೈಲಾಹ್" ಎನ್ನುವ ಕಥೆಗಳ ಸಂಕಲನ, ೧೭೦೬ ರಲ್ಲಿ "ಅರೇಬಿಯನ್ ನೈಟ್ಸ್" ಎಂದು ಆಂಗ್ಲ ಭಾಷೆಯಲ್ಲಿ ಜಗತ್ತಿನಲ್ಲಿ ಅತಿ ಪ್ರಚಲಿತವಾಯಿತು. ಈ ಕಥೆಗಳಲ್ಲಿ ಅರೇಬಿಯ, ಪರ್ಶಿಯ, ಈಜಿಪ್ಟ್ ಹಾಗು ಮೆಸಪೊಟೇಮಿಯ ಮುಂತಾದ ದೇಶಗಳ ಜಾನಪದ ಸಾಹಿತ್ಯವನ್ನು ಚಿತ್ರಿಸುತ್ತದೆ.ಈ ಕಥಾ ಸಂಕಲನದ ಹಿಂದೆ ಒಂದು ಕಥೆ ಇದೆ. ಒಂದು ಊರಿನಲ್ಲಿ ಷಾಯರ್ ಎಂದು ಒಬ್ಬ ರಾಜ ಇದ್ದ. ಇವನು ಮದುವೆಯಾದ ಹೊಸ ವಧು, ನೆಷ್ಟೆಯಿಲ್ಲದವಳು ಎಂದು ಗೊತ್ತಾಗಿ, ಅವಳನ್ನು ಗಲ್ಲಿಗೇರಿಸಿದಾಗ, ಹೆಣ್ನು ಜಾತಿಯಮೇಲೆಯೇ ಅಸಹ್ಯ ಬರುತ್ತದೆ. ಆಗಿನಿನ್ದ ಅವನು ಒಂದು ಕನ್ನಿಕೆಯನ್ನು ಮದುವೆಯಾಗಿ, ಅವಳನ್ನು ಬೆಳಗಾದ ನನ್ತರವೇ ಗಲ್ಲಿಗೇರಿಸುತ್ತಾನೆ. ಹೀಗೇ ಅವನು ಊರಿನ ಎಲ್ಲಾ ಕನ್ನಿಕೆ ಹೆಂಗಸಿರನ್ನು ಗಲ್ಲಿಗೇರಿಸುತ್ ತಾನೆ. ಇದರಿಂದ ಹೆಣ್ಣು ಹೆಡುಕಬೇಕಾದ ವಝೀರನು ಚಿಂತೆಗೆ ಒಳಗಾಗುತ್ತಾನೆ. ಆಗ ವಝೀರನ ರಾಜನನ್ಣು ಮದುವೆಯಾಗುತ್ತಾಳೆ. ಇವಳು ಬಹಳ ಬುದ್ಧಿವಂತಳು. ಅವಳ ಗಲ್ಲು ಶಿಕ್ಷೆಯನ್ನು ತಪ್ಪಿಸಲು ರಾಜನಿಗೆ ಕಟೆಗಳನ್ನು ಹೇಳಲು ಪ್ರಾರಂಭಿಸುತ್ತಾಳೆ. ರಾಜನು ಕುತೂಹಲದಿಂದ ಕಟೆಯಿನಲ್ಲಿ ಮನವಾಗಿ ಅವಳ ಗಲ್ಲು ಶಿಕ್ಶೆಯನ್ನೇ ಮರೆತು ಹೋಗುತ್ತಾನೆ. ಶೆಹೆರ್ಝಾದೆ ಹೇಳುವ ಈ ಕಥೆಗಲನ್ನು "ಅರೇಬಿಯನ್ ನೈಟ್ಸ್" ಎಂದು ಕರೆಯಲಾಗುತ್ತದೆ.[೧]

Other Languages
azərbaycanca: Min bir gecə
башҡортса: Мең дә бер кисә
беларуская: Тысяча і адна ноч
беларуская (тарашкевіца)‎: Тысяча і адна ноч
गोंयची कोंकणी / Gõychi Konknni: Orbi Rati
हिन्दी: आलिफ़ लैला
interlingua: Mille e un noctes
Bahasa Indonesia: Seribu Satu Malam
Qaraqalpaqsha: Mın' bir tu'n
қазақша: Мың бір түн
한국어: 천일야화
Кыргызча: Миң бир түн
Lingua Franca Nova: Notes arabi
македонски: Илјада и една ноќ
नेपाली: अलफ लैला
नेपाल भाषा: अलिफ लैला व-लैला
norsk nynorsk: Tusen og ei natt
ਪੰਜਾਬੀ: ਆਲਿਫ਼ ਲੈਲਾ
پنجابی: الف لیلہ
русиньскый: Тісяча і єдна ніч
srpskohrvatski / српскохрватски: 1001 noć
slovenčina: Tisíc a jedna noc
slovenščina: Tisoč in ena noč
српски / srpski: Хиљаду и једна ноћ
Kiswahili: Alfu Lela U Lela
తెలుగు: అలీఫ్ లైలా
Türkmençe: Müň bir gije
татарча/tatarça: Meñ dä ber kiçä
українська: Тисяча й одна ніч
oʻzbekcha/ўзбекча: Ming bir kecha
Tiếng Việt: Nghìn lẻ một đêm
Bân-lâm-gú: 1001 Mî
粵語: 天方夜談