ಅರಿಶಿನಬುರುಡೆ

ಅರಿಶಿನ ಬುರುಡೆ
Eurasian Golden Oriole (Oriolus oriolus)- kundoo race- Male at Secunderabad W IMG 6714.jpg
Eurasian Golden Oriole (Oriolus oriolus)- Female on nest W IMG 9559.jpg
ಮೇಲಿನ ಚಿತ್ರ (ಗಂಡು). ಕೆಳಗೆ ಗೂಡಿನಲ್ಲಿ (ಹೆಣ್ಣು)
Conservation status

Least Concern (IUCN 3.1)
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ:Animalia
ವಂಶ:Chordata
ವರ್ಗ:Aves
ಗಣ:Passeriformes
ಕುಟುಂಬ:Oriolidae
ಕುಲ:Oriolus
ಪ್ರಭೇದ:O. kundoo
ದ್ವಿಪದ ಹೆಸರು
Oriolus kundoo
(Sykes, 1832)
Oriolus kundoo distribution map.png
ಅಂದಾಜು ವ್ಯಾಪ್ತಿ

ಅರಿಶಿನ ಬುರುಡೆ ಹಕ್ಕಿ , ಒರಿಯಲ್ ಕುಂಡೂ (Oriolus kundoo ಕ-ಅರಿಶಿನ-ಬುರುಡೆ) ಜಾತಿಗೆ ಸೇರಿದ ಗುಬಚ್ಚಿ ಗಾತ್ರದ ಹಕ್ಕಿ. ಇದನ್ನು ಭಾರತ ಉಪಖಂಡ ಹಾಗು ಮಧ್ಯ ಏಷ್ಯದೆಲ್ಲೆಡೆ ಕಾಣಬಹುದು. ಈ ಹಕ್ಕಿ ಕೆಲವೆಡೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಮದುವಣಗಿತ್ತಿ (ಮದುಮಗಳು) ಎಂಬ ಹೆಸರಿಗೆ ತಕ್ಕಂತೆ ಮುಖ ಮೈ ಎಲ್ಲವೂ ಅರಿಶಿನ, ಹಣೆಯ ಕುಂಕುಮದಂತೆ ಕೆಂಪು ಕೊಕ್ಕು, ಕಾಡಿಗೆ ತೀಡಿದ ಕಣ್ಣಿನಂತೆ ಕಣ್ಣಿನ ಪಕ್ಕಕ್ಕೆ ಕಪ್ಪು ಬಣ್ಣ ತೀಡಿರುವುದರಿಂದ ಮದುವಣಗಿತ್ತಿ ಎಂಬ ಹೆಸರು ಈ ಹಕ್ಕಿಯ ರೂಪವನ್ನು ಸೂಕ್ತವಾಗಿ ಸೂಚಿಸುತ್ತದೆ . ಆದರೆ ಈ ಹೆಸರು ಸೂಚಿಸುವಂತೆ ಇದು ಹೆಣ್ಣ ಹಕ್ಕಿಯ ರೂಪ ಲಕ್ಷಣಗಳಲ್ಲ - ಇದು ಗಂಡು ಹಕ್ಕಿಯ ರೂಪ ಲಕ್ಷಣಗಳಾಗಿವೆ. ಈ ಹಕ್ಕಿಯನ್ನು ಇನ್ನೂ ಬೇರೆ ಬೇರೆ ಹೆಸರುಗಳಿಂದಲೂ ಕರೆಯುವುದುಂಟು, ಸುವರ್ಣ ಪಕ್ಷಿ, ಹೊನ್ನಕ್ಕಿ, ಮಂಜಲಪಕ್ಕಿ, ಮಂಜಲಕ್ಕಿ (ತುಳು), ಮಂಜಪಕ್ಷಿ (ಕೊಡವ), ಪಿಳಿಕ, ಪಿಪೀಲಾಯ (ಸಂಸ್ಕೃತ).ಹಿಂದೆ ಇವುಗಳನ್ನು ಯುರೇಷ್ಯದ ಹಳದಿ ಓರಿಯಲ್ ಓರಿಯೊಲಸ್ (Eurasian Golden Oriole) ( Oriolus oriolus , ಓ-ಅರಿಶಿನ-ಬುರುಡೆ )ಗಳ ಉಪ್ಪಜಾತಿ ಎಂದು ವಿಂಗಡಿಸಲ್ಪಟ್ಟಿತ್ತು ಆದರೆ ಇವುಗಳ ಬಣ್ಣ ಮಾರ್ಪಾಡು, ಕೂಗುಗಳಲ್ಲಿನ ವ್ಯತ್ಯಾಸದಿಂದಾಗಿ ಇವು ಈಗ ತಮ್ಮದೇ ಆದ ಮೂಲ ಜಾತಿಯ ಸ್ಥಾನ ಪಡೆದಿವೆ[೧]. ಇವು ಯುರೇಷ್ಯದ ಹಳದಿ ಗಂಡು ಒರಿಯಲ್ ಗಳಿಗಿಂತ ವಿಭಿನ್ನ ಎಂಬುದನ್ನು ಅದರ ಕಣ್ಣ ಹಿಂದಕ್ಕೆ ವಿಸ್ತರಿಸುವ ಕಪ್ಪು ಪಟ್ಟಿಯಿಂದ ಗುರುತಿಸಬಹುದು. ಪಾಕಿಸ್ತಾನ, ಉಜ್ಬೇಕಿಸ್ತಾನ , ತುರ್ಕ್ಮೆನಿಸ್ತಾನ್, ಕಝೆಕ್ಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಹಾಗು ನೇಪಾಳ ಹಾಗು ಭಾರತದ ಬಹುತೇಕ ಕಡೆ ಇವು ಕಾಣಿಸಿಕೊಂಡರೂ, ಬೇರೆಡೆಯ ಅರಿಶಿನ-ಬುರುಡೆಗಳು ಭಾರತದ ಪರ್ಯಾಯದ್ವೀಪದಲ್ಲಿನ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ. [೧]

Other Languages
Alemannisch: Pirol
العربية: صفير ذهبي
asturianu: Oriolus oriolus
башҡортса: Һарығош
žemaitėška: Vuolongie
Bikol Central: Giyaw
беларуская: Івалга звычайная
български: Авлига
brezhoneg: Glazaour Europa
català: Oriol
čeština: Žluva hajní
Чӑвашла: Саркайăк
Cymraeg: Euryn
dansk: Pirol
Deutsch: Pirol (Art)
Ελληνικά: Συκοφάγος
Esperanto: Oriolo
español: Oriolus oriolus
eesti: Peoleo
euskara: Urretxori
estremeñu: Gorropéndola
føroyskt: Gyllingur
français: Loriot d'Europe
Nordfriisk: Gultroosel
Frysk: Gielegou
galego: Vichelocrego
עברית: זהבן מחלל
magyar: Sárgarigó
interlingua: Oriolus oriolus
ГӀалгӀай: Селасат
italiano: Oriolus oriolus
ქართული: მოლაღური
한국어: 유럽꾀꼬리
kurdî: Zerdêle
Lëtzebuergesch: Goldmärel
lietuvių: Volungė
latviešu: Vālodze
мокшень: Тюжапула
олык марий: Ӱжӱвӱр
македонски: Жолна
монгол: Эгэл шаргач
मराठी: हळद्या
кырык мары: Царамак
эрзянь: Ожопуло
Nederlands: Wielewaal (vogel)
norsk: Pirol
Livvinkarjala: Kelduviheldäi
Ирон: Бурцъиу
ਪੰਜਾਬੀ: ਪੀਲਕ
Piemontèis: Oriolus oriolus
português: Papa-figos
română: Grangur
русиньскый: Івовга
Simple English: Golden oriole
slovenčina: Vlha obyčajná
српски / srpski: Вуга
Seeltersk: Riekelüün
svenska: Sommargylling
тоҷикӣ: Заргулдор
татарча/tatarça: Шәүлегән
українська: Вивільга звичайна
oʻzbekcha/ўзбекча: Zargʻaldoq
Tiếng Việt: Vàng anh Á Âu
walon: Ôrimiele
中文: 金黄鹂
粵語: 金黃鸝