ಅಮ್ನೆಸ್ಟಿ ಇಂಟರ್ ನ್ಯಾಶನಲ್ (ರಾಜದ್ರೋಹದ ಕ್ಷಮಾಪಣೆಯ ಅಂತಾರಾಷ್ಟ್ರೀಯ ಸಂಸ್ಥೆ)

Amnesty International
100px
MottoIt is better to light a candle than to curse the darkness.[೧]
FoundedJuly 1961 by Peter Benenson in the United Kingdom
ಶೈಲಿNon-profit
NGO
ಸ್ಥಳ
  • Global
    General secretariat in London
ServicesProtecting human rights
FieldsMedia attention, direct-appeal campaigns, research, lobbying
Members
2.2 million members and supporters
Key people
Salil Shetty, Irene Khan, Seán MacBride, Martin Ennals, Peter Benenson, Thomas Hammarberg, Eric Baker, Arthur Fern, Ian Martin and Pierre Sané
ಜಾಲತಾಣwww.amnesty.org

ಅಮ್ನೆಸ್ಟಿ ಇಂಟರ್ ನ್ಯಾಶನಲ್ (ಸಾಮಾನ್ಯವಾಗಿ ಇದನ್ನು ರಾಜದ್ರೋಹದ ಕ್ಷಮಾಪಣೆ )ಅಮ್ನೆಸ್ಟಿ) ಮತ್ತುAI(ಏಐ) ) ಎಂದು ಕರೆಯಲಾಗುತ್ತದೆ.ಇದೊಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಘಟನೆಯಾಗಿದೆ . }ಇದರ ಮುಖ್ಯ ಉದ್ದೇಶವೆಂದರೆ "ತನಿಖೆ ನಡೆಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆ ಮತ್ತು ಇವುಗಳ ದುರುಪಯೋಗಳ ತಡೆದು ವಂಚಿತರಾದ ವ್ಯಕ್ತಿಗಳ ಹಕ್ಕು ರಕ್ಷಣೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸುವುದು ಇದರ [೨]ಗುರಿಯಾಗಿದೆಲಂಡನ್ ನಲ್ಲಿ ಸುಮಾರು 1961 ರಲ್ಲಿ ನಿಧಿ ನೆರವಿನಿಂದ ಆರಂಭ ಕಂಡಿತು,ಮಾನವ ಹಕ್ಕುಗಳ ದುರುಪಯೋಗ ಮತ್ತು ಅವುಗಳ ಉಲ್ಲಂಘನೆ ಬಗ್ಗೆ ಅದು ತನ್ನ ಗಮನ ಹರಿಸಿತು.ಅಂತಾರಾಷ್ಟ್ರೀಯ ಕಾನೂನುಗಳ ಮತ್ತು ಗುಣಮಟ್ಟಗಳ ಮೂಲಕ ಸಮಸ್ಯೆ ಬಗೆಹರಿಸುವ ಕಾರ್ಯವನು ಕೈಗೆತ್ತಿಕೊಂಡಿತು. ಇದು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಆಯಾ ಸರ್ಕಾರ ಮಟ್ಟದಲ್ಲಿ ಉಂಟಾಗುವ ಮಾನವ ಹಕ್ಕುಗಳ ದಮನವನ್ನು ತಡೆಯಲು [೨]ಪ್ರಯತ್ನಿಸುತ್ತದೆ. ಈ ಸಂಘಟನೆಯು 1977 ರಲ್ಲಿ "ತಾನು ಚಿತ್ರಹಿಂಸೆಯ ವಿರುದ್ದ ನಡೆಸಿದ ಪ್ರಚಾರಾಂದೋಲನಕ್ಕಾಗಿ" ನೋಬಲ್ ಶಾಂತಿ ಪ್ರಶಸ್ತಿಯನ್ನು ಪಡೆಯಿತು.ಅಷ್ಟೇ ಅಲ್ಲದೇ ಮಾನವ ಹಕ್ಕುಗಳ ವಲಯದಲ್ಲಿನ ಯುನೈಟೆಡ್ ನೇಶನ್ಸ್ [೩]1978 ರಲ್ಲಿ (ಸಂಯುಕ್ತ ರಾಷ್ಟ್ರ ಸಂಘ)ಪ್ರಶಸ್ತಿಗೂ [೪]ಪಾತ್ರವಾಯಿತು.ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯಲ್ಲಿ (ಅಂದರೆ ಸುಮಾರು 300 ಸಂಘಟನೆಗಳು [೫]1996 ರ ವರೆಗೆ ದಾಖಲಾಗಿದ್ದವು.)ಆದರೆ ಅಮ್ನೆಸ್ಟಿಯು ಸುದೀರ್ಘ ಇತಿಹಾಸ ಮತ್ತು ವ್ಯಾಪಕ ಹೆಸರು ಪಡೆದಿದೆ,ಅದಲ್ಲದೇ "ಇದು ಪೂರಕ ಚಳವಳಿಗೆ ಒಂದು ಗುಣಮಟ್ಟ ತಂದುಕೊಡುವಲ್ಲಿ [೫]ಯಶಸ್ವಿಯಾಗಿದೆ".

Other Languages
azərbaycanca: Amnesty International
беларуская: Amnesty International
беларуская (тарашкевіца)‎: Міжнародная амністыя
English: Salil Shetty
Bahasa Indonesia: Amnesty International
ქართული: Amnesty International
Bahasa Melayu: Amnesty International
norsk nynorsk: Amnesty International
پنجابی: ایمنیسٹی
русский: Amnesty International
srpskohrvatski / српскохрватски: Amnesty International
Simple English: Amnesty International
slovenščina: Amnesty International
татарча/tatarça: Amnesty International
українська: Amnesty International
Tiếng Việt: Ân xá Quốc tế